ಕಾಲೇಜು ದಿನಗಳ ರೌಡಿಸಂ ಕಥೆ ಹೇಳಿದ ‘ಹೆಡ್ ಬುಷ್’ ಧನಂಜಯ್

| Updated By: ರಾಜೇಶ್ ದುಗ್ಗುಮನೆ

Updated on: Oct 12, 2022 | 9:04 PM

ನಟ ಧನಂಜಯ ಅವರು ‘ಹೆಡ್​ ಬುಷ್’ ಚಿತ್ರದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕಾಗಿ ಅವರು ದೊಡ್ಡ ಮಟ್ಟದ ಪ್ರಚಾರ ನೀಡುತ್ತಿದ್ದಾರೆ.

ನಟ ಧನಂಜಯ ಅವರು ‘ಹೆಡ್​ ಬುಷ್’ ಚಿತ್ರದ (Head Bush Movie) ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕಾಗಿ ಅವರು ದೊಡ್ಡ ಮಟ್ಟದ ಪ್ರಚಾರ ನೀಡುತ್ತಿದ್ದಾರೆ. ಎಲ್ಲ ಕಡೆಗಳಲ್ಲೂ ರೆಟ್ರೋ ಲುಕ್​ನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಧನಂಜಯ್ (Dhananjay) ಅವರು ಟಿವಿ9 ಕನ್ನಡದ ಜತೆಗೆ ‘ಹೆಡ್​ ಬುಷ್’ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಕಾಲೇಜು ದಿನಗಳ ರೌಡಿಸಂ ಕಥೆಯನ್ನು ಧನಂಜಯ್ ಮೆಲುಕು ಹಾಕಿದ್ದಾರೆ.