Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಣ್ಣನ ಜೊತೆ ಮತ್ತೆ ಸಿನಿಮಾ: ಡಾಲಿ ಧನಂಜಯ್ ಹೇಳಿದ್ದು ಹೀಗೆ

ಶಿವಣ್ಣನ ಜೊತೆ ಮತ್ತೆ ಸಿನಿಮಾ: ಡಾಲಿ ಧನಂಜಯ್ ಹೇಳಿದ್ದು ಹೀಗೆ

ಮಂಜುನಾಥ ಸಿ.
|

Updated on:Aug 23, 2023 | 7:03 PM

Shiva Rajkumar-Daali Dhananjay: ಶಿವರಾಜ್ ಕುಮಾರ್ ಜೊತೆ ನಟಿಸಿದ್ದ 'ಟಗರು' ಸಿನಿಮಾದಿಂದ ಧನಂಜಯ್ ವೃತ್ತಿ ಜೀವನವೇ ಬದಲಾಯ್ತು. ಈಗ ಡಾಲಿ ಧನಂಜಯ್ ಕನ್ನಡ ಚಿತ್ರರಂಗದ ಪ್ರಮುಖ ನಟ. ಈಗ ಮತ್ತೊಮ್ಮೆ ಶಿವರಾಜ್ ಕುಮಾರ್ ಜೊತೆ ಸಿನಿಮಾ ಮಾಡ್ತಾರಾ? ಅವರೇ ನೀಡಿದ್ದಾರೆ ಉತ್ತರ.

ಧನಂಜಯ್​ಗೆ (Dhananjay) ಲೈಫ್ ಕೊಟ್ಟ ಸಿನಿಮಾ ‘ಟಗರು’. ಶಿವರಾಜ್ ಕುಮಾರ್ (Shiva Rajkumar) ಮುಖ್ಯ ಪಾತ್ರದಲ್ಲಿ ನಟಿಸಿದ್ದ ಆ ಸಿನಿಮಾದ ವರೆಗೆ ಕೇವಲ ಧನಂಜಯ್ ಆಗಿದ್ದವರು ಡಾಲಿ ಧನಂಜಯ್ ಆಗಿ ನಟ ರಾಕ್ಷಸನಾಗಿ ಬದಲಾದರು. ಶಿವಣ್ಣನ ಕಾಂಬಿನೇಷನ್​ನ ಆ ಸಿನಿಮಾ ಕನ್ನಡದ ಮಾಸ್ ಕ್ಲಾಸಿಕ್​ಗಳಲ್ಲಿ ಒಂದಾಗಿದೆ. ಇದೀಗ ಡಾಲಿ ಧನಂಜಯ್ ಕನ್ನಡದ ಭರವಸೆಯ ನಾಯಕ ನಟ. ಮತ್ತೊಮ್ಮೆ ಮಗದೊಮ್ಮೆ ಶಿವಣ್ಣ ಹಾಗೂ ಡಾಲಿಯನ್ನು ಒಟ್ಟಿಗೆ ತೆರೆಯ ಮೇಲೆ ನೋಡಲು ಕಾಯುತ್ತಿದ್ದಾರೆ. ಮತ್ತೆ ಶಿವಣ್ಣನ ಜೊತೆ ನಟಿಸ್ತಾರಾ ಡಾಲಿ? ಅವರೇ ಉತ್ತರ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 23, 2023 07:01 PM