Daily Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
ಮಹಿಳೆಯರ ಬಲಗೈ ತುರಿಕೆ ಸಣ್ಣ ವ್ಯಾಜ್ಯಗಳ ಸಂಕೇತವಾಗಿದೆ. ಎಡಗೈ ತುರಿಕೆ ಅದೃಷ್ಟ ಮತ್ತು ಧನಲಾಭವನ್ನು ಸೂಚಿಸುತ್ತದೆ. ಬಲಗೈ ತುರಿಕೆಯಾದಾಗ ಹನುಮನನ್ನು ಪ್ರಾರ್ಥಿಸುವುದು ಶುಭವೆಂದು ನಂಬಲಾಗಿದೆ. ಇದು ಎಚ್ಚರಿಕೆಯ ಸೂಚನೆಯಾಗಿದೆ. ಈ ಬಗ್ಗೆ ಗುರೂಜಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಬೆಂಗಳೂರು, ಮಾರ್ಚ್ 31: ದೇಹದ ವಿವಿಧ ಭಾಗಗಳಲ್ಲಿ ಉಂಟಾಗುವ ತುರಿಕೆಗಳಿಗೆ ವಿಶಿಷ್ಟ ಅರ್ಥಗಳನ್ನು ನೀಡಲಾಗುತ್ತದೆ. ಶಕುನಶಾಸ್ತ್ರ ಮತ್ತು ಅಂಗಶಾಸ್ತ್ರದ ಪ್ರಕಾರ, ಈ ತುರಿಕೆಗಳು ಭವಿಷ್ಯದ ಘಟನೆಗಳನ್ನು ಸೂಚಿಸುತ್ತವೆ. ಈ ಒಂದು ವಿಡಿಯೋದಲ್ಲಿ ಮಹಿಳೆಯರಿಗೆ ಬಲಗೈ ತುರಿಕೆ ಆದರೆ ಅದರ ಅರ್ಥವನ್ನು ವಿವರಿಸಲಾಗಿದೆ. ಪುರುಷರಿಗೆ ಬಲಭಾಗ ಸೂರ್ಯಭಾಗವಾಗಿದ್ದರೆ, ಮಹಿಳೆಯರಿಗೆ ಅದು ಭಿನ್ನ ಅರ್ಥವನ್ನು ನೀಡುತ್ತದೆ. ಈ ಬಗ್ಗೆ ಗುರೂಜಿ ತಿಳಿಸಿ ಕೊಟ್ಟಿದ್ದಾರೆ. ವಿಡಿಯೋ ನೋಡಿ.