Daily Devotional: ಶತ್ರು ಕಾಟದಿಂದ ಪಾರಾಗಲು ಗೃಹಿಣಿಯರು ಈ ಕಾರ್ಯ ಮಾಡಿ

|

Updated on: Jul 22, 2024 | 6:49 AM

ಗೃಹಿಣಿ ಗೃಹಮುಚ್ಯತೆ ಎನ್ನುತ್ತೇವೆ. ಗೃಹಿಣಿ ಮನೆಯ ಮಹಾಲಕ್ಷ್ಮಿ ಇದ್ದಂತೆ. ಒಂದು ಮನೆ ಸೌಖ್ಯವಾಗಿರಬೇಕು, ಶುಭಕಾರ್ಯ ನಡೆಯಬೇಕು, ವೃದ್ಧಿಯಾಗಬೇಕಾದರೆ ಗೃಹಿಣಿ ಚೆನ್ನಾಗಿರಬೇಕು. ಗೃಹಿಣಿ ಶತ್ರು ಕಾಟದಿಂದ ಪಾರಾಗಲು ಏನು ಮಾಡಬೇಕು? ತಿಳಿಯಲು ಈ ವಿಡಿಯೋ ನೋಡಿ.

ನಮ್ಮ ಅಭಿವೃದ್ಧಿಯನ್ನು ಕೆಲವರು ನೋಡಿ ಸಂತಸಪಟ್ಟರೆ, ಹೊಟ್ಟೆ ಉರಿದುಕೊಳ್ಳುವವರೂ ಹಲವರಿರುತ್ತಾರೆ. ಕೆಲವೊಮ್ಮೆ ನಮಗಾಗದವರು ನಾವು ಮಾಡಬೇಕಾದ ಕೆಲಸದಲ್ಲೆಲ್ಲಾ ಅಡ್ಡಬಂದು ಯೋಜನೆಗಳು ಸರಿಯಾಗಿ ಪೂರ್ಣಗೊಳ್ಳದಂತೆ ಅಥವಾ ಅಂದುಕೊಂಡಿದ್ದು ಸಾಧಿಸದಂತೆ ಮಾಡಿಬಿಡುತ್ತಾರೆ. ಇಂತವರನ್ನು ಸಾಮಾನ್ಯವಾಗಿ ನಮ್ಮ ಶತ್ರುಗಳೆಂದೇ ಕರೆಯಬಹುದು. ನಮಗೆ ಜೀವನದಲ್ಲಿ ಅಡ್ಡಗಾಲು ಹಾಕುವಂತಹ ಇಂತಹ ಶತ್ರುಗಳನ್ನು ದೂರಸರಿಸಲು, ಅವರಿಂದ ಯಾವುದೇ ಬಾಧೆಯಾಗದಂತೆ ತಡೆಯಲು ಕೆಲವೊಂದು ಜ್ಯೋತಿಷ್ಯ ಪರಿಹಾರಗಳಿವೆ. ಗೃಹಿಣಿ ಗೃಹಮುಚ್ಯತೆ ಎನ್ನುತ್ತೇವೆ. ಗೃಹಿಣಿ ಮನೆಯ ಮಹಾಲಕ್ಷ್ಮಿ ಇದ್ದಂತೆ. ಒಂದು ಮನೆ ಸೌಖ್ಯವಾಗಿರಬೇಕು, ಶುಭಕಾರ್ಯ ನಡೆಯಬೇಕು, ವೃದ್ಧಿಯಾಗಬೇಕಾದರೆ ಗೃಹಿಣಿ ಚೆನ್ನಾಗಿರಬೇಕು. ಗೃಹಿಣಿ ಶತೃಕಾಟದಿಂದ ಪಾರಾಗಲು ಏನು ಮಾಡಬೇಕು? ತಿಳಿಯಲು ಈ ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ