Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
ಮಂತ್ರಗಳಿಗು ಕೂಡ ಸಂಖ್ಯೆಗಳಿರುತ್ತದೆ. ಇಷ್ಟೇ ಸಂಖ್ಯೆಯಲ್ಲಿ ಮಂತ್ರದಲ್ಲಿ ಜಪಿಸಬೇಕು ಅಂತ ನಮ್ಮ ಋಷಿಮುನಿಗಳು ನೀಡಿದ್ದಾರೆ. ವಿಶೇಷವಾಗಿ 108. ಯಾವುದೇ ಮಂತ್ರವಾಗಲಿ ಅದನ್ನು 108 ಬಾರಿ ಹೇಳಿ ಎಂದು ಹೇಳಿರುವುದನ್ನು ಕೇಳಿರುತ್ತೇವೆ. 108 ಎಂಬುವುದು ಬ್ರಹ್ಮಾಂಡದ ಸಂಕೇತ. ವೈಜ್ಞಾನಿಕವಾಗಿ, ಬೌಗೋಳಿಕ, ಸಾಮಾಜಿಕವಾಗಿ ಹೆಚ್ಚು ಪ್ರಶಸ್ತ್ಯ ಇರುವುದು 108ಗೆ. ಹಾಗಿದ್ದರೆ ಈ 108ರ ಮಹತ್ವವೇನು? ತಿಳಿದುಕೊಳ್ಳಲು ಈ ವಿಡಿಯೋ ನೋಡಿ.
ನಾವೆಲ್ಲರು ಕೂಡ ಆಶಾ ಜೀವಿಗಳು. ನಾವು ಚೆನ್ನಾಗಿರಬೇಕು, ನಮ್ಮ ಪೀಳಿಗೆ ಚೆನ್ನಾಗಿರಬೇಕು ಎಂಬ ಭಾವನೆ ನಮ್ಮಲ್ಲಿರುತ್ತದೆ. ನಮ್ಮ ನಿತ್ಯ ಜೀವನದಲ್ಲಿ ದುಃಖ, ಕಂಟಕ, ಸಂಕಟ ಮತ್ತು ಸುಖ ಬರುತ್ತವೆ. ಜಗತ್ ಸ್ವರಂ ದೈವಾದೀನಂ, ದೈವ ಮತ್ರಾದೀನಂ. ಮಂತ್ರಗಳಿಗು ಕೂಡ ಸಂಖ್ಯೆಗಳಿರುತ್ತದೆ. ಇಷ್ಟೇ ಸಂಖ್ಯೆಯಲ್ಲಿ ಮಂತ್ರದಲ್ಲಿ ಜಪಿಸಬೇಕು ಅಂತ ನಮ್ಮ ಋಷಿಮುನಿಗಳು ನೀಡಿದ್ದಾರೆ. ವಿಶೇಷವಾಗಿ 108. ಹಿಂದೂ (Hindu) ಧರ್ಮದ ಯಾವುದೇ ಮಂತ್ರವಾಗಲಿ ಅದನ್ನು 108 ಬಾರಿ ಹೇಳಿ ಎಂದು ಹೇಳಿರುವುದನ್ನು ಕೇಳಿರುತ್ತೇವೆ. ಹಾಗಿದ್ದರೆ 108 ಸಂಖ್ಯೆ ಮಂತ್ರಗಳೊಂದಿಗೆ ಹೇಗೆ ಜೋಡಣೆಯಾಯಿತು. 108 ಬಾರಿ ಏಜೆ ಜಪ ಮಾಡಬೇಕು? ಇದರ ಮಹತ್ವವೇನು? ರುದ್ರಾಕ್ಷಿ ಅಥವಾ ತುಳಸಿ ಮಾಲೆಯಲ್ಲಿ 108 ಜಪ ಮಾಡುತ್ತೇವೆ. ಜೊತೆಗೆ 108 ಎಂಬುವುದು ಬ್ರಹ್ಮಾಂಡದ ಸಂಕೇತ. ವೈಜ್ಞಾನಿಕವಾಗಿ, ಬೌಗೋಳಿಕ, ಸಾಮಾಜಿಕವಾಗಿ ಹೆಚ್ಚು ಪ್ರಶಸ್ತ್ಯ ಇರುವುದು 108 ಗೆ. ಹಾಗಿದ್ದರೆ ಈ 108ರ ಮಹತ್ವವೇನು? ತಿಳಿದುಕೊಳ್ಳಲು ಈ ವಿಡಿಯೋ ನೋಡಿ.