Daily Devotional: ಹರಕೆಯ ಬಗ್ಗೆ ಬೇರೆಯವರ ಮುಂದೆ ಹೇಳಿದ್ರೆ ಆಗುವ ಲಾಭ, ನಷ್ಟದ ಬಗ್ಗೆ ತಿಳಿಯಿರಿ
ಕೆಲವೊಂದು ವಿಷಯಗಳನ್ನು ನಮ್ಮ ಆಪ್ತರ ಮುಂದೆ ಹೇಳಿಕೊಳ್ಳುತ್ತೇವೆ. ಕೆಲವು ವಿಷಯಗಳನ್ನು ಹೇಳಿಕೊಳ್ಳಲು ಆಗುವುದಿಲ್ಲ. ಇನ್ನೂ ಕೆಲವು ವಿಷಯಗಳನ್ನು ನಾವು ಹೇಳಿಕೊಳ್ಳಲೇಬಾರದು. ಆ ವಿಷಯಗಳು ಯಾವವು ಈ ವಿಡಿಯೋ ನೋಡಿ.
ಹಿಂದೂ ಧರ್ಮದಲ್ಲಿ ವಿಗ್ರಹ ಅಥವಾ ಫೋಟೋ ಮೂಲಕ ದೇವರನ್ನು ಆರಾಧನೆ ಮಾಡುತ್ತಾರೆ. ಭಗವಂತನ ಆರಾಧನೆಗೆ ನಮ್ಮ ವೇದಗಳಲ್ಲಿ ಅಥವಾ ಶಾಸ್ತ್ರಗಳಲ್ಲಿ ಮಂತ್ರಗಳಿವೆ. ಈ ಮಂತ್ರಗಳನ್ನು ಹೇಳುವ ಮುಖಾಂತರ ದೇವರ ಆರಾಧನೆ ಮಾಡುತ್ತೇವೆ. ಮಂತ್ರಗಳ ಮೂಲಕ ಭಗವಂತನನ್ನು ಒಲಿಸಿಕೊಳ್ಳುಲು ಪ್ರಯತ್ನಿಸುತ್ತೇವೆ. ದೇವರ ಮನೆಯಲ್ಲಿ ಮಾಡುವ ಪಾರ್ಥನೆ ಹೊರಗೆ ಕೇಳಿಸಿದರೆ ಫಲ ಸಿಗುತ್ತಾ ಎಂಬ ಪ್ರಶ್ನೆ ಮೂಡುತ್ತೆ. ಈ ಪ್ರಶ್ನೆಗೆ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ.
ಈ ಸಂಸಾರದ ಬಂಡಿಯನ್ನು ಎಳೆದುಕೊಂಡು ಹೋಗಲು ಒಂದಲ್ಲ ಒಂದು ಕೆಲಸಗಳನ್ನು ಮಾಡುತ್ತೇವೆ. ಹಾಗೆ ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗುತ್ತೇವೆ. ಕೆಲವೊಂದು ವಿಷಯಗಳನ್ನು ನಮ್ಮ ಆಪ್ತರ ಮುಂದೆ ಹೇಳಿಕೊಳ್ಳುತ್ತೇವೆ. ಕೆಲವು ವಿಷಯಗಳನ್ನು ಹೇಳಿಕೊಳ್ಳಲು ಆಗುವುದಿಲ್ಲ. ಇನ್ನೂ ಕೆಲವು ವಿಷಯಗಳನ್ನು ನಾವು ಹೇಳಿಕೊಳ್ಳಲೇಬಾರದು. ಆ ವಿಷಯಗಳು ಯಾವವು ಈ ವಿಡಿಯೋ ನೋಡಿ.
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
