Daily Devotional: ಆಷಾಢ ಮಾಸದಲ್ಲಿ ಮೆಹಂದಿ ಹಚ್ಚಿಕೊಳ್ಳುವುದರ ಮಹತ್ವ ತಿಳಿದುಕೊಳ್ಳಿ

Daily Devotional: ಆಷಾಢ ಮಾಸದಲ್ಲಿ ಮೆಹಂದಿ ಹಚ್ಚಿಕೊಳ್ಳುವುದರ ಮಹತ್ವ ತಿಳಿದುಕೊಳ್ಳಿ

ವಿವೇಕ ಬಿರಾದಾರ
|

Updated on: Jul 05, 2024 | 7:13 AM

ಹಬ್ಬಗಳಲ್ಲಿ, ಧರ್ಮಕಾರ್ಯಗಳಲ್ಲಿ ಮತ್ತು ಮದುವೆ ಸಮಯದಲ್ಲಿ ಮೆಹಂದಿ ಹಚ್ಚುಕೊಳ್ಳುತ್ತಿದ್ದರು. ಅಲ್ಲದೆ ಸಾಂಸ್ಕೃತಿ ಕಾರ್ಯಕ್ರಮಗಳ ಸಮಯದಲ್ಲಿ ಮಕ್ಕಳ ಕೈಗೆ ಮೆಹಂದಿ ಹಾಕುತ್ತೇವೆ. ಆಷಾಢ ಮಾಸದಲ್ಲಿ ಮೆಹಂದಿ ಹಾಕಿಕೊಳ್ಳುವುದರಿಂದ ಆಗುವ ಪ್ರಯೋಜನವೇನು? ವಿಶೇಷತೆ ಏನು? ಎಂಬುವುದರ ಬಗ್ಗೆ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಹಲವಾರು ಪೂಜಾ ವಿಧಿವಿಧಾನಗಳನ್ನು ಮಾಡುತ್ತೇವೆ. ನಾವು ಎಷ್ಟೇ ಪೂಜೆಗಳನ್ನು ಮಾಡಿದರೂ ನಮ್ಮ ದೇಹಕ್ಕೆ ಧನಾತ್ಮ ಶಕ್ತಿ ಬರುವುದಿಲ್ಲ. ಧನಾತ್ಮ ಶಕ್ತಿ ಬರಬೇಕಿದ್ದರೇ ನಾವು ಶುದ್ಧವಾಗಿರಬೇಕು. ಅಂದರೆ ಮನಸ್ಸು, ಮಾತು, ದೃಷ್ಠಿ ಶುದ್ಧವಾಗಿರಬೇಕು. ನಮ್ಮ ದೇಹಕ್ಕೆ ಧನಾತ್ಮ ಶಕ್ತಿ ಬರಬೇಕೆಂದರೆ ನಮ್ಮ ಪೂರ್ವಜರು ಹಬ್ಬಗಳಲ್ಲಿ, ಧರ್ಮಕಾರ್ಯಗಳಲ್ಲಿ ಮತ್ತು ಮದುವೆ ಸಮಯದಲ್ಲಿ ಮೆಹಂದಿ ಹಚ್ಚುಕೊಳ್ಳುತ್ತಿದ್ದರು. ಅಲ್ಲದೆ ಸಾಂಸ್ಕೃತಿ ಕಾರ್ಯಕ್ರಮಗಳ ಸಮಯದಲ್ಲಿ ಮಕ್ಕಳ ಕೈಗೆ ಮೆಹಂದಿ ಹಾಕುತ್ತೇವೆ. ಈ ಮೆಹಂದಿ ಹಾಕಿಕೊಳ್ಳುವುದರಿಂದ ಆಗುವ ಪ್ರಯೋಜನವೇನು? ವಿಶೇಷತೆ ಏನು? ಎಂಬುವುದರ ಬಗ್ಗೆ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ