Daily Devotional: ಸಂತಾನ ಪ್ರಾಪ್ತಿಗೆ ಸುಭ್ರಹ್ಮಣ್ಯ ಆರಾಧನೆಯ ಮಹತ್ವ ತಿಳಿಯಿರಿ

Edited By:

Updated on: Oct 16, 2024 | 7:33 AM

ಒಂದು ಹೆಣ್ಣಿಗೆ ಸಂತಾನ ಎನ್ನುವುದು ಬಹಳ ಮುಖ್ಯ. ಸಂತಾನ ಪ್ರಾಪ್ತಿಗಾಗಿ ಸುಭ್ರಹ್ಮಣ್ಯ ಆರಾಧನೆಯನ್ನು ಏಕೆ ಮಾಡಬೇಕು? ಇದರ ಇತಿಹಾಸ ಏನು ಹೇಳುತ್ತದೆ ಮತ್ತು ಪುರಾಣಗಳಲ್ಲಿ ಇದರ ಉಲ್ಲೇಖ ಇದೆಯಾ? ಹಲವು ಪ್ರಶ್ನೆಗಳು ನಮ್ಮಲ್ಲಿ ಹುಟ್ಟಿಕೊಳ್ಳಬಹುದು. ಈ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಉತ್ತರಿಸಿದ್ದು ಹೀಗೆ.

ಒಂದು ಹೆಣ್ಣಿಗೆ ಸಂತಾನ ಎನ್ನುವುದು ಬಹಳ ಮುಖ್ಯ. ತಾಯಿ ಆಗಲು ಪ್ರತಿಯೊಂದು ಹೆಣ್ಣು ಬಯಸುತ್ತದೆ. ಆದರೆ ಕೆಲ ದಂಪತಿಗಳಿಗೆ ಸುಮಾರು ವರ್ಷಗಳು ಮಕ್ಕಳು ಆಗುವುದಿಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳು ಇರಬಹುದು. ಸಂತಾನಕ್ಕಾಗಿ ದಂಪತಿಗಳು ಸಾಕಷ್ಟು ವೈದ್ಯರನ್ನು ಭೇಟಿ ಮಾಡಿದರು ಯಾವುದೇ ಪ್ರಯೋಜನವಾಗುವುದಿಲ್ಲ. ಹೀಗಿರುವಾಗ ಸಂತಾನ ಪ್ರಾಪ್ತಿಗೆ ಸುಭ್ರಹ್ಮಣ್ಯಆರಾಧನೆ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾದ್ರೆ ಈ ಸುಭ್ರಹ್ಮಣ್ಯಆರಾಧನೆ ಮಾಡುವುದು ಹೇಗೆ? ಇದರಿಂದ ಹೇಗೆ ಸಂತಾನ ಪ್ರಾಪ್ತಿ ಸಾಧ್ಯವೆಂಬ ನಿಮ್ಮ ಹಲವು ಪ್ರಶ್ನೆಗಳಿಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ. ಭಕ್ತಿಯಿಂದ ವಿಡಿಯೋ ಒಮ್ಮೆ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
TV9 Web

TV9 Kannada

Read More