AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ನವರಾತ್ರಿ 5ನೇ ದಿನ ಸ್ಕಂದ ಮಾತಾ ಪೂಜಾ ವಿಶೇಷತೆ ತಿಳಿಯಿರಿ

Daily Devotional: ನವರಾತ್ರಿ 5ನೇ ದಿನ ಸ್ಕಂದ ಮಾತಾ ಪೂಜಾ ವಿಶೇಷತೆ ತಿಳಿಯಿರಿ

ಗಂಗಾಧರ​ ಬ. ಸಾಬೋಜಿ
|

Updated on:Sep 26, 2025 | 6:55 AM

Share

ನವರಾತ್ರಿಯ ಪರ್ವಕಾಲ ನಡೆಯತ್ತಿದೆ. ನವರಾತ್ರಿಯ ಐದನೇ ದಿನಮಾದ ಇಂದು ದಿನಸ್ಕಂದ ಮಾತೆಯ ಪೂಜೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ದಿನಸ್ಕಂದ ಮಾತೆ ದುರ್ಗಾ ಮಾತೆಯ ಐದನೇ ರೂಪವಾಗಿದೆ. ದಿನಸ್ಕಂದ ಮಾತೆಯ ಪೂಜೆ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಈ ಬಗ್ಗೆ ಗುರೂಜಿ ವಿಡಿಯೋದಲ್ಲಿ ವಿವರಿಸಿದ್ದಾರೆ ನೋಡಿ.

ಬೆಂಗಳೂರು, ಸೆಪ್ಟೆಂಬರ್​ 26: ನವರಾತ್ರಿಯ ಪರ್ವಕಾಲ ನಡೆಯತ್ತಿದೆ. ಬಹಳ ಉತ್ಸಾಹದಿಂದ ಎಲ್ಲೆಡೆ ನವದುರ್ಗೆಯರ ಆರಾಧನೆ ಮಾಡಲಾಗುತ್ತಿದೆ. ನಿನ್ನೆ ಕೂಷ್ಮಾಂಡ ದೇವಿಯ ಆರಾಧನೆ ಮಾಡಲಾಗಿದ್ದು, ಇಂದು ನವರಾತ್ರಿಯ 5ನೇ ದಿನ. ಈ ದಿನದಂದು ದಿನಸ್ಕಂದ ಮಾತೆಯ ಅವತಾರ. ದಿನಸ್ಕಂದ ಮಾತೆಯ ಪೂಜೆ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ವಿಡಿಯೋ ನೋಡಿ.

 

Published on: Sep 26, 2025 06:54 AM