Daily Devotional: ನವರಾತ್ರಿ 5ನೇ ದಿನ ಸ್ಕಂದ ಮಾತಾ ಪೂಜಾ ವಿಶೇಷತೆ ತಿಳಿಯಿರಿ
ನವರಾತ್ರಿಯ ಪರ್ವಕಾಲ ನಡೆಯತ್ತಿದೆ. ನವರಾತ್ರಿಯ ಐದನೇ ದಿನಮಾದ ಇಂದು ದಿನಸ್ಕಂದ ಮಾತೆಯ ಪೂಜೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ದಿನಸ್ಕಂದ ಮಾತೆ ದುರ್ಗಾ ಮಾತೆಯ ಐದನೇ ರೂಪವಾಗಿದೆ. ದಿನಸ್ಕಂದ ಮಾತೆಯ ಪೂಜೆ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಈ ಬಗ್ಗೆ ಗುರೂಜಿ ವಿಡಿಯೋದಲ್ಲಿ ವಿವರಿಸಿದ್ದಾರೆ ನೋಡಿ.
ಬೆಂಗಳೂರು, ಸೆಪ್ಟೆಂಬರ್ 26: ನವರಾತ್ರಿಯ ಪರ್ವಕಾಲ ನಡೆಯತ್ತಿದೆ. ಬಹಳ ಉತ್ಸಾಹದಿಂದ ಎಲ್ಲೆಡೆ ನವದುರ್ಗೆಯರ ಆರಾಧನೆ ಮಾಡಲಾಗುತ್ತಿದೆ. ನಿನ್ನೆ ಕೂಷ್ಮಾಂಡ ದೇವಿಯ ಆರಾಧನೆ ಮಾಡಲಾಗಿದ್ದು, ಇಂದು ನವರಾತ್ರಿಯ 5ನೇ ದಿನ. ಈ ದಿನದಂದು ದಿನಸ್ಕಂದ ಮಾತೆಯ ಅವತಾರ. ದಿನಸ್ಕಂದ ಮಾತೆಯ ಪೂಜೆ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ವಿಡಿಯೋ ನೋಡಿ.
Published on: Sep 26, 2025 06:54 AM
