ಶಿವನ ಮುಂದಿರುವ ನಂದಿಯ ಕಿವಿಯಲ್ಲಿ ಇಷ್ಟಾರ್ಥಗಳನ್ನು ಹೇಳುವುದರ ಹಿಂದಿನ ಮಹತ್ವ ತಿಳಿಯಿರಿ

ಶಿವನ ಮುಂದಿರುವ ನಂದಿಯ ಕಿವಿಯಲ್ಲಿ ಇಷ್ಟಾರ್ಥಗಳನ್ನು ಹೇಳುವುದರ ಹಿಂದಿನ ಮಹತ್ವ ತಿಳಿಯಿರಿ

ವಿವೇಕ ಬಿರಾದಾರ
|

Updated on: Aug 11, 2024 | 6:48 AM

ಶಿವನ ದೇವಸ್ಥಾನದಲ್ಲಿ ಶಿವಲಿಂಗದ ಮುಂದೆ ಸ್ವಲ್ಪ ದೂರದಲ್ಲಿ ನಂದಿ ಕುಳಿತಿರುವುದನ್ನು ನೀವೆಲ್ಲರೂ ನೋಡಿರುತ್ತೇವೆ. ಅನೇಕ ಜನರು ದೇವಸ್ಥಾನಕ್ಕೆ ಹೋದಾಗ ನಂದಿಯ ಕಿವಿಯಲ್ಲಿ ತಮ್ಮ ಇಷ್ಟಾರ್ಥಗಳನ್ನು ಹೇಳಿಕೊಳ್ಳುತ್ತಾರೆ. ಶಿವನ ಮುಂದಿರುವ ನಂದಿಯ ಕಿವಿಯಲ್ಲಿ ಇಷ್ಟಾರ್ಥಗಳನ್ನು ಹೇಳುವುದರ ಹಿಂದಿನ ಮಹತ್ವ ತಿಳಿಯಿರಿ.

ನಂದಿಯು ಶಿವನಿಗೆ ಅತ್ಯಂತ ಪ್ರಿಯವಾದ ಗಣಗಳಲ್ಲಿ ಒಂದಾಗಿದ್ದಾನೆ. ನಂದಿಯು ಕೈಲಾಸ ಪರ್ವತದ ದ್ವಾರಪಾಲಕನೂ ಹೌದು. ಶಿವನ ದೇವಸ್ಥಾನದಲ್ಲಿ ಶಿವಲಿಂಗದ ಮುಂದೆ ಸ್ವಲ್ಪ ದೂರದಲ್ಲಿ ನಂದಿ ಕುಳಿತಿರುವುದನ್ನು ನೀವೆಲ್ಲರೂ ನೋಡಿರುತ್ತೇವೆ. ಅನೇಕ ಜನರು ದೇವಸ್ಥಾನಕ್ಕೆ ಹೋದಾಗ ನಂದಿಯ ಕಿವಿಯಲ್ಲಿ ತಮ್ಮ ಇಷ್ಟಾರ್ಥಗಳನ್ನು ಹೇಳಿಕೊಳ್ಳುತ್ತಾರೆ. ನಂದಿಯ ಕಿವಿಯಲ್ಲಿ ನಿಮ್ಮ ಆಸೆಯನ್ನು ಹೇಳಿದರೆ ಅದು ಖಂಡಿತವಾಗಿಯೂ ನೆರವೇರುತ್ತದೆ ಎಂಬುದು ನಂಬಿಕೆ. ಆದರೆ, ಅನೇಕ ಜನರು ಶಿವನನ್ನು ಪೂಜಿಸಿದ ನಂತರ ಮನೆಗೆ ಹೋಗುತ್ತಾರೆ. ಆದರೆ, ಶಿವನ ಜೊತೆಗೆ ನಂದಿಯನ್ನು ಪೂಜಿಸುವುದು ಕೂಡ ಅತ್ಯಂತ ಮಹತ್ವದ್ದಾಗಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ