Daily Devotional: ನವಗ್ರಹ ಉಂಗುರ ಧರಿಸುವುದರ ಮಹತ್ವ

|

Updated on: May 06, 2024 | 6:31 AM

ವೈದಿಕ ಜೋತಿಷ್ಯ ಶಾಸ್ತ್ರದ ಶಾಖೆಯಾಗಿರುವ ರತ್ನ ಶಾಸ್ತ್ರದಲ್ಲಿ, ಜಾತಕದಲ್ಲಿ ಗ್ರಹಗಳ ಪ್ರಭಾವವನ್ನು ಸಮತೋಲನದಲ್ಲಿಡಲು ಹಲವು ಪರಿಹಾರಗಳನ್ನು ಸೂಚಿಸಲಾಗಿದೆ. ಪ್ರತಿಯೊಂದು ಗ್ರಹಕ್ಕೆ ಸಂಬಂಧಿಸಿದ ಒಂದು ಅಥವಾ ಕೆಲವು ರತ್ನಗಳನ್ನು ಸೂಚಿಸಲಾಗಿದೆ. ಈ ನವಗ್ರಹಗಳ ಉಂಗುರ ಧರಿಸುವುದರಿಂದ ಆಗುವ ಪ್ರಯೋಜನವನ್ನು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ..

ವೈದಿಕ ಜೋತಿಷ್ಯ ಶಾಸ್ತ್ರದ ಶಾಖೆಯಾಗಿರುವ ರತ್ನ ಶಾಸ್ತ್ರದಲ್ಲಿ, ಜಾತಕದಲ್ಲಿ ಗ್ರಹಗಳ ಪ್ರಭಾವವನ್ನು ಸಮತೋಲನದಲ್ಲಿಡಲು ಹಲವು ಪರಿಹಾರಗಳನ್ನು ಸೂಚಿಸಲಾಗಿದೆ. ಪ್ರತಿಯೊಂದು ಗ್ರಹಕ್ಕೆ ಸಂಬಂಧಿಸಿದ ಒಂದು ಅಥವಾ ಕೆಲವು ರತ್ನಗಳನ್ನು ಸೂಚಿಸಲಾಗಿದೆ. ಅಷ್ಟೇ ಅಲ್ಲ, ಆ ರತ್ನವನ್ನು ಧರಿಸುವುದರಿಂದ, ಜಾತಕದಲ್ಲಿನ ಗ್ರಹಗಳ ಸ್ಥಾನಕ್ಕೆ ಶಕ್ತಿ ಸಿಗುತ್ತದೆ ಮತ್ತು ಅದು ಶುಭ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತದೆ. ಅಶುಭ ಪರಿಣಾಮಗಳನ್ನು ತೊಡೆದುಹಾಕಲು ನವಗ್ರಹಗಳ ಉಂಗುರ ಧರಿಸಲು ಸಲಹೆ ನೀಡಲಾಗುತ್ತದೆ. ನವಗ್ರಹ ದೋಷ ನಿವಾರಣೆಯ ಜೊತೆಗೆ, ಇದು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆದರೆ ನವಗ್ರಹ ಉಂಗುರವನ್ನು ಧರಿಸುವುದರ ಸಂಪೂರ್ಣ ಪ್ರಯೋಜನವನ್ನು ಪಡೆಯಲು, ಅದನ್ನು ಸರಿಯಾದ ರೀತಿಯಲ್ಲಿ ಧರಿಸುವುದು ತುಂಬಾ ಮುಖ್ಯ. ಈ ಕುರುತು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.