Daily Devotional: ಮೂರು ಬರ್ನರ್ ಇರೋ ಸ್ಟವ್ ಬಳಸಿದರೆ ಎಚ್ಚರ!

Updated on: Jan 04, 2026 | 7:00 AM

ಇಂದಿನ ದಿನಗಳಲ್ಲಿ ನಾವು ಬಳಸುವ ಗ್ಯಾಸ್ ಸ್ಟವ್‌ಗಳಲ್ಲಿ ಎರಡು, ಮೂರು, ನಾಲ್ಕು ಅಥವಾ ಐದು ಬರ್ನರ್‌ಗಳಿರುತ್ತವೆ. ಆದರೆ, ಮೂರು ಬರ್ನರ್‌ಗಳಿರುವ ಸ್ಟವ್ ಅನ್ನು ಮನೆಯಲ್ಲಿ ಬಳಸುವುದರಿಂದ ಶುಭವಲ್ಲ ಎಂದು ಹೇಳಲಾಗುತ್ತದೆ. ಅಂತಹ ಸ್ಟವ್ ಕುಟುಂಬದಲ್ಲಿ ಜಗಳ, ಕಲಹ, ಅನಾರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಅಂದರೆ ಹಣಕಾಸಿನ ಹರಿವು ಕಡಿಮೆಯಾಗಿ ಉಳಿತಾಯ ಕಷ್ಟವಾಗುತ್ತದೆ. ವಾಸ್ತು ಪ್ರಕಾರ, ಎರಡು ಅಥವಾ ನಾಲ್ಕು ಬರ್ನರ್‌ಗಳಿರುವ ಗ್ಯಾಸ್ ಸ್ಟವ್ ಮನೆಗೆ ಅತ್ಯಂತ ಶುಭಕರ. ಎರಡು ಬರ್ನರ್‌ಗಳು ಮಹಾಶುಭ ಎಂದು ಪರಿಗಣಿಸಲಾಗುತ್ತದೆ. ಹೋಟೆಲ್‌ಗಳಂತಹ ವಾಣಿಜ್ಯ ಸ್ಥಳಗಳಲ್ಲಿ ಐದು ಅಥವಾ ಆರು ಬರ್ನರ್‌ಗಳನ್ನು ಬಳಸಬಹುದು, ಆದರೆ ಮನೆಗಳಿಗೆ ಮೂರು ಬರ್ನರ್‌ಗಳನ್ನು ಸೂಕ್ತವಲ್ಲ. ಈ ಎಲ್ಲಾ ಅಂಶಗಳು ನಂಬಿಕೆಯ ಆಧಾರದಲ್ಲಿವೆ ಎಂದು ನೆನಪಿಡಿ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

ಬೆಂಗಳೂರು, ಜನವರಿ 04: ಇಂದಿನ ದಿನಗಳಲ್ಲಿ ನಾವು ಬಳಸುವ ಗ್ಯಾಸ್ ಸ್ಟವ್‌ಗಳಲ್ಲಿ ಎರಡು, ಮೂರು, ನಾಲ್ಕು ಅಥವಾ ಐದು ಬರ್ನರ್‌ಗಳಿರುತ್ತವೆ. ಆದರೆ, ಮೂರು ಬರ್ನರ್‌ಗಳಿರುವ ಸ್ಟವ್ ಅನ್ನು ಮನೆಯಲ್ಲಿ ಬಳಸುವುದರಿಂದ ಶುಭವಲ್ಲ ಎಂದು ಹೇಳಲಾಗುತ್ತದೆ. ಅಂತಹ ಸ್ಟವ್ ಕುಟುಂಬದಲ್ಲಿ ಜಗಳ, ಕಲಹ, ಅನಾರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಅಂದರೆ ಹಣಕಾಸಿನ ಹರಿವು ಕಡಿಮೆಯಾಗಿ ಉಳಿತಾಯ ಕಷ್ಟವಾಗುತ್ತದೆ. ವಾಸ್ತು ಪ್ರಕಾರ, ಎರಡು ಅಥವಾ ನಾಲ್ಕು ಬರ್ನರ್‌ಗಳಿರುವ ಗ್ಯಾಸ್ ಸ್ಟವ್ ಮನೆಗೆ ಅತ್ಯಂತ ಶುಭಕರ. ಎರಡು ಬರ್ನರ್‌ಗಳು ಮಹಾಶುಭ ಎಂದು ಪರಿಗಣಿಸಲಾಗುತ್ತದೆ. ಹೋಟೆಲ್‌ಗಳಂತಹ ವಾಣಿಜ್ಯ ಸ್ಥಳಗಳಲ್ಲಿ ಐದು ಅಥವಾ ಆರು ಬರ್ನರ್‌ಗಳನ್ನು ಬಳಸಬಹುದು, ಆದರೆ ಮನೆಗಳಿಗೆ ಮೂರು ಬರ್ನರ್‌ಗಳನ್ನು ಸೂಕ್ತವಲ್ಲ. ಈ ಎಲ್ಲಾ ಅಂಶಗಳು ನಂಬಿಕೆಯ ಆಧಾರದಲ್ಲಿವೆ ಎಂದು ನೆನಪಿಡಿ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.