Loading video

Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?

Updated on: May 16, 2025 | 7:06 AM

ಮನೆಯಲ್ಲಿ ಗಾಜಿನ ವಸ್ತುಗಳು ಒಡೆದರೆ ಅದು ಅಶುಭವೆಂದು ಕೆಲವರು ನಂಬುತ್ತಾರೆ. ಈ ಬಗ್ಗೆ ಸಾಕಷ್ಟು ಗೊಂದಲಗಳು ಇವೆ. ಈ ವಿಡಿಯೋದಲ್ಲಿ ಖ್ಯಾತ ಡಾ. ಬಸವರಾಜ್ ಗುರೂಜಿ ಅವರು ಈ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಮನೆಯಲ್ಲಿ ಗಾಜನ್ನು ಒಡೆದರೆ ಅದನ್ನು ನಿರ್ಲಕ್ಷಿಸಬಾರದು ಎಂದು ಅವರು ಸಲಹೆ ನೀಡಿದ್ದಾರೆ. ವಿಡಿಯೋ ನೋಡಿ.

ಬೆಂಗಳೂರು, ಮೇ 16: ಮನೆಯಲ್ಲಿ ಗಾಜಿನ ವಸ್ತುಗಳು ಒಡೆಯುವುದು ಅಶುಭವೇ ಎಂಬ ಪ್ರಶ್ನೆಗೆ ಡಾ. ಬಸವರಾಜ್ ಗುರೂಜಿ ವಿಡಿಯೋಲ್ಲಿ ಉತ್ತರಿಸಿದ್ದಾರೆ. ಗಾಜಿನ ಗ್ಲಾಸ್, ಕಿಟಕಿ ಅಥವಾ ಇತರ ವಸ್ತುಗಳು ಒಡೆದರೆ, ಅದನ್ನು ತಕ್ಷಣವೇ ಮನೆಯಿಂದ ತೆಗೆದುಹಾಕಬೇಕು. ಇದನ್ನು ನಿರ್ಲಕ್ಷಿಸುವುದರಿಂದ ಮನೆಯಲ್ಲಿ ಮಾನಸಿಕ ವಿಕಾರತೆ, ಕಲಹಗಳು ಮತ್ತು ಇತರೆ ಸಮಸ್ಯೆಗಳು ಉಂಟಾಗಬಹುದು. ವಿಡಿಯೋ ನೋಡಿ.