Daily Devotional: ಆಯಸ್ಸು ವೃದ್ಧಿಗಾಗಿ ಏನು ಮಾಡಬೇಕು? ವಿಡಿಯೋ ನೋಡಿ

Daily Devotional: ಆಯಸ್ಸು ವೃದ್ಧಿಗಾಗಿ ಏನು ಮಾಡಬೇಕು? ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: Oct 25, 2024 | 6:51 AM

ದೇವರು ಪ್ರತಿಯೊಬ್ಬರಿಗೂ ಇಂತಿಷ್ಟು ಆಯಸ್ಸು ಅಂತ ನಿಗದಿ ಮಾಡಿರುತ್ತಾನೆ. ಆಯಸ್ಸು ಮುಗಿದಾಗ ಎಲ್ಲರೂ ಆತನ ಬಳಿಗೆ ಹೋಗಲೇಬೇಕು. ಆದರೂ ಕೂಡ ಮಾನವ ತಾನು ಚಿರಂಜೀವಿ ಎಂಬ ಭ್ರಮೆಯಲ್ಲಿ ಬದುಕುತ್ತಾನೆ. ಹಾಗಿದ್ದರೆ ಆಯಸ್ಸು ವೃದ್ಧಿಗಾಗಿ ಏನು ಮಾಡಬೇಕು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ದೇವರು ಪ್ರತಿಯೊಬ್ಬರಿಗೂ ಇಂತಿಷ್ಟು ಆಯಸ್ಸು ಅಂತ ನಿಗದಿ ಮಾಡಿರುತ್ತಾನೆ. ಆಯಸ್ಸು ಮುಗಿದಾಗ ಎಲ್ಲರೂ ಆತನ ಬಳಿಗೆ ಹೋಗಲೇಬೇಕು. ಆದರೂ ಕೂಡ ಮಾನವ ತಾನು ಚಿರಂಜೀವಿ ಎಂಬ ಭ್ರಮೆಯಲ್ಲಿ ಬದುಕುತ್ತಾನೆ. ನಾನಾ ಕನಸುಗಳನ್ನು ಕಾಣುತ್ತಾನೆ, ನಿತ್ಯ ಒಂದಲ್ಲಾ ಒಂದು ಪಾಪ ಕರ್ಮಗಳನ್ನು ಮಾಡುತ್ತಲೇ ಇರುತ್ತಾನೆ. ಮಾನವನ ಬಯಕೆಗಳಿಗೆ ಮಿತಿ ಇಲ್ಲ. ತಾನು ಅಂದುಕೊಂಡಿದ್ದನ್ನೆಲೆ ಪಡೆಯಲೇಬೇಕು ಎಂಬ ಹಠ ಅಥವಾ ಚಪಲ ಇರುತ್ತದೆ. ಆದರೆ ಆಯಸ್ಸು ಇರಬೇಕಲ್ವಾ? ಹೀಗಾಗಿ ಮನುಷ್ಯ ಆಯಸ್ಸು ವೃದ್ಧಿಗಾಗಿ ಏನೇನೊ ಮಾಡುತ್ತಿದ್ದಾನೆ. ಆಯಸ್ಸು ವೃದ್ಧಿಗಾಗಿ ವಿಜ್ಞಾನದಲ್ಲಿ ಅನೇಕ ಪ್ರಯೋಗಗಳು ನಡೆಯುತ್ತಿವೆ. ಆದರೆ ದೇವರ ಪ್ರಯೋಗದ ಮುಂದೆ ಮನುಷ್ಯನ ಪ್ರಯೋಗ ನಶ್ವರ. ಹಾಗಿದ್ದರೆ ಆಯಸ್ಸು ವೃದ್ಧಿಗಾಗಿ ಏನು ಮಾಡಬೇಕು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ