Daily horoscope: ಕುಲದೇವರ ದರ್ಶನ, ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ

Updated on: Sep 18, 2025 | 6:40 AM

ಸೆಪ್ಟೆಂಬರ್ 18ರ ದಿನಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿ ಅವರು 12 ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಮೇಷ, ವೃಷಭ, ಮಿಥುನ ರಾಶಿಯವರಿಗೆ ಆರ್ಥಿಕ ಲಾಭ, ವೃತ್ತಿಪರ ಯಶಸ್ಸು ಮತ್ತು ಆರೋಗ್ಯದಲ್ಲಿ ಸುಧಾರಣೆ ಸಾಧ್ಯತೆಗಳಿವೆ. ಪ್ರತಿಯೊಂದು ರಾಶಿಗೂ ಶುಭ ದಿನವನ್ನು ಕಳೆಯಲು ಸಲಹೆಗಳು ಮತ್ತು ಮಂತ್ರಗಳು ಒದಗಿಸಲಾಗಿದೆ.

ಬೆಂಗಳೂರು, ಸೆಪ್ಟೆಂಬರ್​ 18: ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ವರ್ಷ ಋತು, ಭಾದ್ರಪದ ಚಾಂದ್ರ ಮಾಸ, ಕನ್ಯಾ ಸೌರ ಮಾಸ, ಉತ್ತರಾಫಲ್ಗುಣೀ ಮಹಾನಕ್ಷತ್ರ, ಗುರುವಾರ, ಕೃಷ್ಣಪಕ್ಷ, ಏಕಾದಶೀ/ದ್ವಾದಶೀ ತಿಥಿ, ಆಶ್ಲೇಷಾ ನಿತ್ಯನಕ್ಷತ್ರ, ವಜ್ರ ಯೋಗ, ಗರಜ ಕರಣ, ಪ್ರಚೋದನೆ, ವಿದ್ಯಾ ಪ್ರಗತಿ, ಕಲೆಯಿಂದ ಗೌರವ, ಬೋಧನೆಗೆ ಸಮಯ, ಕಾರ್ಯಸಾಧನೆಗೆ ಛಲ, ಸಂಗಾತಿಗೆ ಸಹಾಯ, ಮಕ್ಕಳಿಂದ ಉಡುಗೊರೆ ಇವೆಲ್ಲ ಇಂದಿನ ಭವಿಷ್ಯ.