ರವಿ ಮಿಥುನ, ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ

Updated on: Jul 15, 2025 | 6:51 AM

ದೈನಂದಿನ ರಾಶಿ ಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಟಿವಿ9 ಕನ್ನಡ ಡಿಜಿಟಲ್ ವಾಹಿನಿಯ ದಿನ ಭವಿಷ್ಯ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಇಂದಿನ ವಿಶೇಷ ಏನು? ಯಾವ ರಾಶಿಗೆ ಏನು ಫಲ, ಪರಿಹಾರ ಏನು ಮಾಡಬೇಕು ಎಂಬ ವಿವರಣೆಯ ವಿಡಿಯೋ ಇಲ್ಲಿದೆ.

ಇಂದು ತಾರೀಖು 15-7-2025 ಮಂಗಳವಾರ ವಿಶ್ವಾವಸು ನಾಮ ಸಂವಸರ, ಉತ್ತರಾಯಣ, ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ, ಪಕ್ಷ ಪಂಚಮಿ, ಶತಭಿಷ ನಕ್ಷತ್ರ, ಸೌಭಾಗ್ಯ ಯೋಗ, ಕೌಲವಕರಣ ಇರತಕ್ಕಂತಹ ಈ ದಿನದ ರಾಹುಕಾಲ 3.36 ರಿಂದ 5.12 ರ ತನಕ ಇರಲಿದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭಕಾಲ 10.49 ರಿಂದ 12.25 ನಿಮಿಷದ ತನಕ ಇರಲಿದೆ. ದ್ವಾದಶ ರಾಶಿಗಳ ಫಲಾಫಲವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.