Daily Horoscope: ನಾಗರ ಪಂಚಮಿ ಹಬ್ಬದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ

Updated on: Jul 29, 2025 | 6:43 AM

ರಾಶಿ ಭವಿಷ್ಯವನ್ನು ಡಾ. ಬಸವರಾಜ ಗುರೂಜಿ ಅವರು ರಾಶಿ ಭವಿಷ್ಯಗಳ ಬಗ್ಗೆ ವಿವರಿಸಿದ್ದಾರೆ. ಮೇಷ ಮತ್ತು ವೃಷಭ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುವ ದಿನವಾಗಿದೆ. ಆರ್ಥಿಕ ಲಾಭ, ಆರೋಗ್ಯ, ಕುಟುಂಬದಲ್ಲಿ ಸಹಕಾರ ಮತ್ತು ಹೊಸ ಅವಕಾಶಗಳು ಲಭ್ಯವಿವೆ ಎಂದು ತಿಳಿಸಲಾಗಿದೆ. ನಾಗರ ಪಂಚಮಿಯ ವಿಶೇಷತೆಯನ್ನು ಕೂಡ ಈ ಭವಿಷ್ಯದಲ್ಲಿ ಪ್ರಸ್ತಾಪಿಸಲಾಗಿದೆ.

ಬೆಂಗಳೂರು, ಜುಲೈ 29: ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ಫಲಾಪಲವನ್ನು ತಿಳಿಸಿದ್ದಾರೆ. ಈ ದಿನ ನಾಗರ ಪಂಚಮಿ ಹಬ್ಬ. ಮೇಷ ರಾಶಿಯವರಿಗೆ ಐದು ಗ್ರಹಗಳ ಅನುಗ್ರಹವಿರುವುದರಿಂದ ಕೆಲಸದಲ್ಲಿ ಪ್ರಗತಿ, ಆರ್ಥಿಕ ಲಾಭ ಮತ್ತು ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಂಡುಬರುತ್ತದೆ ಎಂದು ತಿಳಿಸಲಾಗಿದೆ. ವೃಷಭ ರಾಶಿಯವರಿಗೂ ಐದು ಗ್ರಹಗಳ ಅನುಗ್ರಹವಿದ್ದು, ಋಣಮುಕ್ತಿಯ ಯೋಗವಿದೆ ಎಂದು ಹೇಳಲಾಗಿದೆ. ಉಳಿದ ರಾಶಿಗಳ ಫಲಾಪಲವನ್ನು ಕೂಡ ವಿವರಿಸಲಾಗಿದೆ.

Published on: Jul 29, 2025 06:42 AM