AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 15 February​: ಈ ರಾಶಿಯವರಿಗೆ ಇಂದು ಸಿಗಲಿದೆ ಐದು ಗ್ರಹಗಳ ಶುಭ ಫಲ

Horoscope Today 15 February​: ಈ ರಾಶಿಯವರಿಗೆ ಇಂದು ಸಿಗಲಿದೆ ಐದು ಗ್ರಹಗಳ ಶುಭ ಫಲ

ಪ್ರಸನ್ನ ಹೆಗಡೆ
|

Updated on:Feb 15, 2026 | 7:29 AM

Share

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2026ರ ಫೆಬ್ರವರಿ 15, ಭಾನುವಾರದ ಮಹಾಶಿವರಾತ್ರಿ ದಿನದ ದಿನ ಭವಿಷ್ಯವನ್ನು ನೀಡಿದ್ದಾರೆ. ಈ ದಿನದ ಪಂಚಾಂಗ, ಶುಭ-ರಾಹುಕಾಲ, ಮಹಾಶಿವರಾತ್ರಿಯ ಮಹತ್ವವನ್ನು ವಿವರಿಸಲಾಗಿದೆ. ಮೇಷ ರಾಶಿ ಸೇರಿದಂತೆ ದ್ವಾದಶ ರಾಶಿಗಳ ಮೇಲೆ ಗ್ರಹಗಳ ಶುಭ ಫಲಗಳ ಕುರಿತು ಮಾಹಿತಿ ಒದಗಿಸಲಾಗಿದೆ.

ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಕೃಷ್ಣ ಪಕ್ಷ, ತ್ರಯೋದಶಿ, ಉತ್ತರಾಷಾಢ ನಕ್ಷತ್ರದಲ್ಲಿನ ಭಾನುವಾರದ ಮಹಾಶಿವರಾತ್ರಿಯ ಮಹತ್ವವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ತಿಳಿಸಿದ್ದಾರೆ. ಈ ದಿನವನ್ನು ಮಹಾಶಿವರಾತ್ರಿ, ಮಾಸಿಕ ಶಿವರಾತ್ರಿ ಹಾಗೂ ಶಿವನ ಆವಿರ್ಭಾವ, ಲಿಂಗೋದ್ಭವ ದಿನವೆಂದು ಆಚರಿಸಲಾಗುತ್ತದೆ. ಉಪವಾಸ, ಜಾಗರಣೆ ಹಾಗೂ ಅಭಿಷೇಕಗಳಿಗೆ ಪ್ರಾಶಸ್ತ್ಯವಿದೆ. ಶಿವನು ಆಲಾಹಲವನ್ನು ಕುಡಿದು ನೀಲಕಂಠನಾದ ದಿನವೂ ಇದಾಗಿದೆ. ಸೂರ್ಯನು ಕುಂಭ ರಾಶಿಯಲ್ಲಿ ಮತ್ತು ಚಂದ್ರನು ಮಕರ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ. ಗುರೂಜಿ ಅವರು ದ್ವಾದಶ ರಾಶಿಗಳ ಫಲಾಪಲವನ್ನು ವಿವರಿಸಿದ್ದು ಆ ಕುರಿತ ಸಂಪೂರ್ಣ ಮಾಹಿತಿ ವಿಡಿಯೋದಲ್ಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Feb 15, 2026 07:29 AM
Follow Us