Daily horoscope: ನವರಾತ್ರಿ 4ನೇ ದಿನ: ಸ್ವಾತಿ ನಕ್ಷತ್ರದಲ್ಲಿ ಚಂದ್ರನ ಸಂಚಾರ
ಸೆಪ್ಟೆಂಬರ್ 25ರ ದಿನದ ರಾಶಿ ಫಲಗಳನ್ನು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಮೇಷ, ವೃಷಭ, ಮಿಥುನ ಮುಂತಾದ ಎಲ್ಲಾ ರಾಶಿಗಳಿಗೂ ದಿನದ ಫಲ, ಶುಭ ಸಂಖ್ಯೆಗಳು, ಶುಭ ದಿಕ್ಕು ಮತ್ತು ಜಪಿಸಬೇಕಾದ ಮಂತ್ರಗಳ ಮಾಹಿತಿಯನ್ನು ವಿಡಿಯೋದಲ್ಲಿ ತಿಳಿಸಲಾಗಿದೆ. ಪ್ರತಿಯೊಂದು ರಾಶಿಯವರಿಗೂ ಉತ್ತಮ ಮತ್ತು ಕೆಟ್ಟ ಅಂಶಗಳನ್ನು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 25: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿ ಅವರು ಎಲ್ಲಾ 12 ರಾಶಿಗಳ ದೈನಿಕ ಫಲಗಳನ್ನು ವಿವರಿಸಿದ್ದಾರೆ. ಸ್ವಾತಿ ನಕ್ಷತ್ರದಲ್ಲಿ ಚಂದ್ರನ ಸಂಚಾರವನ್ನು ಆಧರಿಸಿದೆ. ಪ್ರತಿಯೊಂದು ರಾಶಿಗೆ ಸಂಬಂಧಿಸಿದಂತೆ ಈ ದಿನದ ಒಟ್ಟಾರೆ ಫಲಾಫಲ, ಶುಭ ಮತ್ತು ಅಶುಭ, ಅದೃಷ್ಟ ಸಂಖ್ಯೆ, ಶುಭ ದಿಕ್ಕು ಮತ್ತು ಜಪಿಸಬೇಕಾದ ಮಂತ್ರಗಳನ್ನು ವಿವರಿಸಿದ್ದಾರೆ.
