Daily horoscope: ಅಕ್ಷಯ ತೃತೀಯ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ಏಪ್ರಿಲ್ 30 ಬುಧವಾರದ ದ್ವಾದಶ ರಾಶಿಗಳ ಭವಿಷ್ಯಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ಪ್ರತಿ ರಾಶಿಯವರ ಶುಭ ಬಣ್ಣ, ದಿಕ್ಕು ಮತ್ತು ಅದೃಷ್ಟ ಸಂಖ್ಯೆ ಸಹ ನೀಡಲಾಗಿದೆ. ಪ್ರತಿ ರಾಶಿಯವರು ಜಪಿಸಬೇಕಾದ ಮಂತ್ರದ ಬಗ್ಗೆ ಕೂಡ ತಿಳಿಸಲಾಗಿದೆ.
ಬೆಂಗಳೂರು, ಏಪ್ರಿಲ್ 30: ಬುಧವಾರದಂದು ವಿಶ್ವಾವಸು ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ತದಿಗೆ ರೋಹಿಣಿ ನಕ್ಷತ್ರ, ಶೋಭನ ಯೋಗ, ತೈತಲ ಕರಣ. ರಾಹುಕಾಲ 12 ಗಂಟೆ 16 ನಿಮಿಷದಿಂದ ಒಂದು ಗಂಟೆ 56 ನಿಮಿಷದವರೆಗೆ. ಇಂದು ಅಕ್ಷಯ ತೃತೀಯ, ಬಸವ ಜಯಂತಿಯ ದಿನ. ಪರುಶುರಾಮ ಜಯಂತಿಯೋತ್ಸವ ದಿನ ಕೂಡ ಹೌದು. ಹಾಗೆ ತ್ರೇತಾಯುಗ ಆರಂಭವಾದ ದಿನವಾಗಿದೆ. ವಿಡಿಯೋ ನೋಡಿ.
Follow Us
Latest Videos

