Horoscope Today 28 January: ಇಂದು ಈ ರಾಶಿಯ ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ

Updated on: Jan 28, 2026 | 6:58 AM

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 28 ಜನವರಿ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಬುಧವಾರ, ವಿಶ್ವಾಸನಾಮ ಸಂವತ್ಸರ, ಉತ್ತರಾಯಣ, ಮಾಘಮಾಸ, ಶಿಶಿರಋತು, ಶುಕ್ಲಪಕ್ಷ ದಶಮಿ, ಕೃತಿಕಾ ನಕ್ಷತ್ರ, ಬ್ರಹ್ಮ ಯೋಗ, ಗರಜಕರಣೆ ಇರತಕ್ಕಂತಹ ಈ ದಿನದಂದು ರವಿ ಮಕರ ರಾಶಿಯಲ್ಲಿ ಹಾಗೂ ಚಂದ್ರ ಕೃತಿಕಾ ನಕ್ಷತ್ರದಲ್ಲಿ ವೃಷಭ ರಾಶಿಯಲ್ಲಿ ಸಂಚರಿಸುತ್ತಿದ್ದಾರೆ. ಇಂದು ಸಂತ ತುಕಾರಾಮರ ಅನುಗ್ರಹದ ದಿನ, ಕಾನಂಗಿ ಗಾಯತ್ರಿ ಪ್ರತಿಷ್ಠಾಪನಾ ವರ್ಧಂತ್ಯ ದಿನ ಹಾಗೂ ಲಾಲಾ ಲಜಪತ ರಾಯರ ಜನ್ಮದಿನವಾಗಿದೆ. ಕೃತಿಕಾ ಮಳೆಯ ಪ್ರಾರಂಭದ ಪರ್ವ ದಿನವೂ ಇದಾಗಿದೆ. ರಾಹುಕಾಲ ಮಧ್ಯಾಹ್ನ 12:32 ರಿಂದ 1:59 ರ ವರೆಗೆ ಇರಲಿದ್ದು, ಸರ್ವಸಿದ್ಧಿ, ಸಂಕಲ್ಪ, ಶುಭಕಾಲ ಬೆಳಗ್ಗೆ 11:06 ರಿಂದ 12:31 ರ ವರೆಗೆ ಇರಲಿದೆ ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.