Daily Horoscope: ಈ ದಿನ ಸಿಂಹ ರಾಶಿಗೆ ಏಳು ಗ್ರಹಗಳ ಶುಭಫಲ

Updated on: May 25, 2025 | 6:50 AM

ಮೇ 25ರ ದಿನಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿ ಅವರು 12 ರಾಶಿಗಳ ಫಲಗಳನ್ನು ವಿವರಿಸಿದ್ದಾರೆ. ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳಿಗೆ ಯಾವ ಯಾವ ಗ್ರಹಗಳ ಶುಭಫಲಗಳಿವೆ ಎಂಬುದರ ಜೊತೆಗೆ, ಪ್ರಯಾಣ, ಆರ್ಥಿಕ, ಆರೋಗ್ಯ ಮತ್ತು ವೃತ್ತಿಪರ ವಿಷಯಗಳ ಕುರಿತು ಮಾಹಿತಿ ನೀಡಿದ್ದಾರೆ.

ಬೆಂಗಳೂರು, ಮೇ 25: ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 12 ರಾಶಿಗಳ ಫಲಾಫಲಗಳನ್ನು ತಿಳಿಸಿದ್ದಾರೆ. ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭಫಲ, ವೃಷಭ ರಾಶಿಯವರಿಗೆ ಐದು ಗ್ರಹಗಳ ಶುಭಫಲ, ಮತ್ತು ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲ. ಕರ್ಕಾಟಕ, ಸಿಂಹ ರಾಶಿಗಳಿಗೆ ಏಳು ಗ್ರಹಗಳ ಶುಭಫಲ ಮತ್ತು ಉಳಿದ ರಾಶಿಗಳಿಗೆ ಐದು ಅಥವಾ ಆರು ಗ್ರಹಗಳ ಶುಭಫಲಗಳು ಪ್ರತಿ ರಾಶಿಯ ವಿವರವಾದ ಫಲಾಫಲಗಳನ್ನು ಆರ್ಥಿಕ, ವೃತ್ತಿ, ಆರೋಗ್ಯ ಮತ್ತು ಕುಟುಂಬ ಸಂಬಂಧಗಳ ಪರಿಪ್ರೇಕ್ಷ್ಯದಲ್ಲಿ ತಿಳಿಸಲಾಗಿದೆ. ಪ್ರತಿ ರಾಶಿಗೂ ಅದೃಷ್ಟ ಸಂಖ್ಯೆ ಮತ್ತು ಶುಭ ಬಣ್ಣಗಳನ್ನು ಸೂಚಿಸಲಾಗಿದೆ.