AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ಮೇ 26 ರಿಂದ ಜೂನ್​ 1 ರವರೆಗಿನ ವಾರ ಭವಿಷ್ಯ

Weekly Horoscope: ಮೇ 26 ರಿಂದ ಜೂನ್​ 1 ರವರೆಗಿನ ವಾರ ಭವಿಷ್ಯ

ಗಂಗಾಧರ​ ಬ. ಸಾಬೋಜಿ
|

Updated on: May 25, 2025 | 7:25 AM

ಡಾ. ಬಸವರಾಜ ಗುರೂಜಿ ಅವರು ಮೇ 26ರಿಂದ ಜೂನ್ 1 ವರೆಗಿನ ವಾರ ಭವಿಷ್ಯವನ್ನು ವಿವರಿಸಿದ್ದಾರೆ. ಈ ವಾರದ ಗ್ರಹಗಳ ಸ್ಥಿತಿಗತಿ, ಮತ್ತು ದ್ವಾದಶ ರಾಶಿಗಳ ಫಲಾಪಲಗಳ ಕುರಿತು ಮಾಹಿತಿಯನ್ನು ಒಳಗೊಂಡಿದೆ. ವಿವಿಧ ರಾಶಿಗಳಿಗೆ ಶುಭ ಮತ್ತು ಅಶುಭ ಫಲಗಳು, ಆರ್ಥಿಕ ಸ್ಥಿತಿ, ಆರೋಗ್ಯ ಮತ್ತು ಇತರ ಮುಖ್ಯ ಅಂಶಗಳನ್ನು ಚರ್ಚಿಸಲಾಗಿದೆ.

ಬೆಂಗಳೂರು, ಮೇ 25: ವಾರ ಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 26 ರಿಂದ ಜೂನ್ 1 ವರೆಗಿನ ವಾರದ ರಾಶಿ ಫಲಗಳನ್ನು ತಿಳಿಸಿದ್ದಾರೆ. ವಿಶ್ವಾವಸನಾಮ ಸಂವತ್ಸರದ ವೈಶಾಖ ಮತ್ತು ಜೇಷ್ಠ ಮಾಸಗಳಲ್ಲಿನ ಈ ವಾರದಲ್ಲಿ, ವಿವಿಧ ರಾಶಿಗಳಿಗೆ ಗ್ರಹಗಳ ಪ್ರಭಾವ ಹೇಗೆ ಇರುತ್ತದೆ ಎಂಬುದನ್ನು ವಿವರಿಸಲಾಗಿದೆ. ವಿಡಿಯೋ ನೋಡಿ.