ಜೇಷ್ಠ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವ ರಾಶಿಯವರಿಗೆ ಶುಭ ತಿಳಿಯಿರಿ

Updated on: Sep 01, 2025 | 7:02 AM

ಸೆಪ್ಟೆಂಬರ್ 1ರ ದಿನಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿ ಅವರು ಎಲ್ಲಾ 12 ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಪ್ರತಿ ರಾಶಿಯವರಿಗೂ ಅದೃಷ್ಟ ಸಂಖ್ಯೆ, ಶುಭ ದಿಕ್ಕು ಮತ್ತು ಶುಭ ಬಣ್ಣಗಳನ್ನು ತಿಳಿಸಲಾಗಿದೆ. ವೃತ್ತಿ, ಆರ್ಥಿಕ, ಆರೋಗ್ಯ ಮತ್ತು ಕುಟುಂಬದ ವಿಷಯಗಳ ಕುರಿತು ಸಲಹೆಗಳನ್ನೂ ನೀಡಲಾಗಿದೆ.

ಬೆಂಗಳೂರು, ಸೆಪ್ಟೆಂಬರ್​ 01: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಸೆಪ್ಟೆಂಬರ್ 1ರ 12 ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಸೋಮವಾರ, ವಿಶ್ವಾವಸು ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ವರ್ಷ ಋತು, ಶುಕ್ಲ ಪಕ್ಷ, ನವಮಿ, ಜೇಷ್ಠ ನಕ್ಷತ್ರ ಮತ್ತು ವಿಷ್ಕಂಭ ಯೋಗಗಳ ಸಂಯೋಗವಿದೆ. ಪ್ರತಿ ರಾಶಿಗೆ ಅದೃಷ್ಟ ಸಂಖ್ಯೆ, ಶುಭ ದಿಕ್ಕು ಮತ್ತು ಬಣ್ಣಗಳನ್ನು ಸೂಚಿಸಲಾಗಿದೆ.