Daily Horoscope: ಕನ್ಯಾ ರಾಶಿಯಲ್ಲಿ ಚಂದ್ರನ ಸಂಚಾರ, ಇಂದಿನ ಭವಿಷ್ಯ ತಿಳಿಯಿರಿ
ಇಂದಿನ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಜೂನ್ 4ರ ದಿನದ ಎಲ್ಲಾ ರಾಶಿಗಳ ಫಲವನ್ನು ವಿವರಿಸಿದ್ದಾರೆ. ಪ್ರತಿಯೊಂದು ರಾಶಿಯವರಿಗೂ ಆ ದಿನದ ಶುಭ ಅಶುಭ ಫಲಗಳು, ಅದೃಷ್ಟ ಸಂಖ್ಯೆಗಳು ಮತ್ತು ಶುಭ ದಿಕ್ಕುಗಳ ಮಾಹಿತಿಯನ್ನು ಒಳಗೊಂಡಿದೆ. ವಿಡಿಯೋ ನೋಡಿ.
ಬೆಂಗಳೂರು, ಜೂನ್ 04: ಬುಧವಾರದ ದಿನಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿ ಎಲ್ಲಾ 12 ರಾಶಿಗಳ ಫಲಗಳನ್ನು ತಿಳಿಸಿಕೊಟ್ಟಿದ್ದಾರೆ. ಉತ್ತರ ನಕ್ಷತ್ರದಲ್ಲಿ ಕನ್ಯಾರಾಶಿಯಲ್ಲಿ ಚಂದ್ರನ ಸಂಚಾರದ ಪ್ರಭಾವವನ್ನು ವಿಶ್ಲೇಷಿಸಿದ್ದು, ಪ್ರತಿ ರಾಶಿಯವರ ಆರ್ಥಿಕ, ವೃತ್ತಿಪರ, ಆರೋಗ್ಯ ಮತ್ತು ಕುಟುಂಬ ಜೀವನದ ಮೇಲೆ ಈ ಸಂಚಾರ ಉಂಟುಮಾಡುವ ಪರಿಣಾಮಗಳನ್ನು ವಿವರಿಸಲಾಗಿದೆ. ಪ್ರತಿ ರಾಶಿಯವರಿಗೂ ಅದೃಷ್ಟ ಸಂಖ್ಯೆ, ಶುಭ ದಿಕ್ಕು ಮತ್ತು ಶುಭ ಮಂತ್ರಗಳನ್ನು ತಿಳಿಸಿಕೊಡಲಾಗಿದೆ.