Daily Horoscope: ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ

Updated on: Apr 24, 2025 | 6:43 AM

ಏಪ್ರಿಲ್ 24 ರ ದಿನಭವಿಷ್ಯದಲ್ಲಿ, ಎಲ್ಲಾ 12 ರಾಶಿಗಳ ಫಲಾಫಲವನ್ನು ವಿವರಿಸಲಾಗಿದೆ. ಪ್ರತಿಯೊಂದು ರಾಶಿಗೂ ಶುಭ ಮತ್ತು ಅಶುಭ ಫಲಗಳು, ಅದೃಷ್ಟ ಸಂಖ್ಯೆಗಳು, ಶುಭ ದಿಕ್ಕುಗಳು ಮತ್ತು ಜಪಿಸಬೇಕಾದ ಮಂತ್ರಗಳನ್ನು ತಿಳಿಸಲಾಗಿದೆ. ವರನಟ ಡಾ. ರಾಜಕುಮಾರ್ ಮತ್ತು ವಲ್ಲಭಾಚಾರ್ಯರ ಜಯಂತಿಯನ್ನೂ ಇಂದು ಆಚರಿಸಲಾಗುತ್ತದೆ.

ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣಪಕ್ಷ, ಏಕಾದಶಿ, ಶತಭಿಷ ನಕ್ಷತ್ರ, ಬ್ರಹ್ಮಯೋಗ ಮತ್ತು ಬಾಲವಕರಣ ಇರುವ ಈ ದಿನದ ದ್ವಾದಶ ರಾಶಿಗಳ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ. ಇಂದು ರಾಹುಕಾಲ 1:51 ರಿಂದ 3:24 ರವರೆಗೆ ಇದೆ. ಸರ್ವಸಿದ್ಧಿಕಾಲ 12:18 ರಿಂದ 1:51 ರವರೆಗೆ ಇದೆ.