AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily horoscope: ಈ ರಾಶಿಯವರು ಅಪರಿಚಿತರನ್ನು ನಂಬಿ ಮೋಸ ಹೋಗಬೇಕಾದೀತು

Daily horoscope: ಈ ರಾಶಿಯವರು ಅಪರಿಚಿತರನ್ನು ನಂಬಿ ಮೋಸ ಹೋಗಬೇಕಾದೀತು

ಗಂಗಾಧರ​ ಬ. ಸಾಬೋಜಿ
|

Updated on: Jul 13, 2025 | 6:52 AM

Share

ಜುಲೈ 13ರ ರಾಶಿ ಫಲಗಳನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ತಿಳಿಸಿದ್ದಾರೆ. ಪ್ರತಿಯೊಂದು ರಾಶಿಯವರಿಗೂ ಆ ದಿನದ ಶುಭ ಮತ್ತು ಅಶುಭ ಫಲಗಳನ್ನು, ಅದೃಷ್ಟ ಸಂಖ್ಯೆಗಳನ್ನು ಹಾಗೂ ಜಪಿಸಬೇಕಾದ ಮಂತ್ರಗಳನ್ನು ವಿವರಿಸಿದ್ದಾರೆ. ಮೇಷದಿಂದ ಮೀನ ರಾಶಿಯವರವರೆಗಿನ ಫಲಾಫಲಗಳ ಬಗ್ಗೆ ತಿಳಿಸಿದ್ದಾರೆ.

ಬೆಂಗಳೂರು, ಜುಲೈ 13: ವಿಶ್ವಾವಸು ಸಂವತ್ಸರದ ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಸೌರ ಮಾಸ, ಪುನರ್ವಸು ಮಹಾನಕ್ಷತ್ರ, ಭಾನುವಾರ, ತೃತೀಯಾ ತಿಥಿ, ಧನಿಷ್ಠಾ ನಿತ್ಯನಕ್ಷತ್ರ, ಬ್ರಹ್ಮ ಯೋಗ, ವಣಿಜ ಕರಣ. ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಕುರಿತಾಗಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಮಾಹಿತಿ ನೀಡಿದ್ದಾರೆ ವಿಡಿಯೋ ನೋಡಿ.