Daily horoscope: ರವಿ ಮೇಷ ರಾಶಿಯಲ್ಲಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚಾರ
ಡಾ. ಬಸವರಾಜ ಗುರೂಜಿ ಅವರು ಮೇ 5, 2025 ರ ದಿನದ ರಾಶಿ ಫಲಾಫಲಗಳನ್ನು ತಿಳಿಸಿದ್ದಾರೆ. ಮೇಷ, ವೃಷಭ ಮತ್ತು ಮಿಥುನ ರಾಶಿಯವರಿಗೆ ಆರು ಅಥವಾ ಏಳು ಗ್ರಹಗಳ ಶುಭಫಲವಿದೆ. ಪ್ರತಿ ರಾಶಿಗೆ ಅದೃಷ್ಟ ಸಂಖ್ಯೆ, ಶುಭ ಬಣ್ಣ ಮತ್ತು ಜಪಿಸಬೇಕಾದ ಮಂತ್ರವನ್ನು ಸಹ ತಿಳಿಸಿದ್ದಾರೆ. ವಿಡಿಯೋ ನೋಡಿ.
ಬೆಂಗಳೂರು, ಮೇ 05: ಸೋಮವಾರದ ರಾಶಿ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ವಿಶ್ವಾವಸಂವತ್ಸರ ಉತ್ತರಾಯಣ ವೈಶಾಖ ಮಾಸ ವಸಂತ ಋತು ಶುಕ್ಲ ಪಕ್ಷ ಅಷ್ಟಮಿ ಆಶ್ಲೇಷ ನಕ್ಷತ್ರ ವೃದ್ಧಿಯೋಗ ಭವಕರಣ. ಈ ದಿನದ ರಾಹುಕಾಲ 7 ಗಂಟೆ 32 ನಿಮಿಷದಿಂದ 9 ಗಂಟೆ 5 ನಿಮಿಷದ ತನಕ ಇರಲಿದೆ. ಶಿವನ ಆರಾಧನೆ, ಸ್ಮರಣೆ, ಜಪಕ್ಕೆ ಬಹಳ ಪ್ರಾಶಸ್ತ್ಯ ದಿನವಾಗಿದೆ. ರವಿ ಮೇಷ ರಾಶಿಯಲ್ಲಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾರೆ.
Follow Us
Latest Videos
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ

