ಕೃಷ್ಣ ನಟನೆಯ ‘ಬ್ರ್ಯಾಟ್’ ಚಿತ್ರದ ಟೀಸರ್ ವೀಕ್ಷಿಸಿದ ಮಗಳು ಪರಿ ರಿಯಾಕ್ಷನ್ ಹೇಗಿತ್ತು ನೋಡಿ
ಡಾರ್ಲಿಂಗ್ ಕೃಷ್ಣ ಅವರು ‘ಬ್ರ್ಯಾಟ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ಟೀಸರ್ ನೋಡಲು ಫ್ಯಾನ್ಸ್ ಕಾದಿದ್ದಾರೆ. ಕೃಷ್ಣ ಅವರ ಮಗಳು ಪರಿ ಈ ಈ ಟೀಸರ್ ನೋಡಿ ಖುಷಿ ಆಗಿದ್ದಾರೆ .
ಡಾರ್ಲಿಂಗ್ ಕೃಷ್ಣ (Darling Krishna) ಅವರು ‘ಬ್ರ್ಯಾಟ್’ ಹೆಸರಿನ ಸಿನಿಮಾ ಮಾಡಿದ್ದಾರೆ. ಜೂನ್ 12ರಂದು ಚಿತ್ರದ ಟೀಸರ್ ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಕೃಷ್ಣ ಅವರ ಕುಟುಂಬಕ್ಕೆ ಟೀಸರ್ ತೋರಿಸಲಾಗಿದೆ. ಕೃಷ್ಣ ಹಾಗೂ ಮಿಲನಾ ಮಗಳು ಒಟ್ಟಾಗಿ ಟೀಸರ್ ನೋಡಿದ್ದಾರೆ. ಈ ವೇಳೆ ಟೀಸರ್ ನೋಡಿ ಮಗಳು ಪರಿ ಖುಷಿಯಾಗಿದ್ದಾರೆ. ಜೂನ್ 12ರಂದು ಟೀಸರ್ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos