ರಾಗಿಣಿ ಪ್ರಜ್ವಲ್ ಡ್ಯಾನ್ಸ್ಗೆ ಅವರೇ ಸರಿಸಾಟಿ
ಜೀ ಕನ್ನಡ ವಾಹಿನಿಯಲ್ಲಿ ಇಷ್ಟು ದಿನ ಪ್ರಸಾರ ಕಂಡಿದ್ದ ಕಿಲಾಡಿ ಜೂನಿಯರ್ಸ್ಗೆ ಫಿನಾಲೆ ನಡೆಯೋ ಸಮಯ ಬಂದಿದೆ. ಹೌದು, ಇಂದು ರಾತ್ರಿ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಈ ಫಿನಾಲೆ ನೋಡಲು ಸೆಲೆಬ್ರಿಟಿಗಳು ಕಾದು ಕುಳಿತಿದ್ದಾರೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ವಿವಿರ.
ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದ ‘ಜೂನಿಯರ್ಸ್ ಕಿಲಾಡಿಗಳು’ ಶೋಗೆ ಫಿನಾಲೆ ಸಮೀಪಿಸಿದೆ. ಇಂದು (ಫೆಬ್ರವರಿ 28) ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ಫಿನಾಲೆ ಎಪಿಸೋಡ್ನಲ್ಲಿ ವಿನ್ನರ್ ಯಾರು ಎಂದು ತಿಳಿಯಲಿದೆ. ಈ ಬಾರಿ ಸೀನಿಯರ್ಸ್ ಹಾಗೂ ಜೂನಿಯರ್ಸ್ ಸಮಾಗಮ ಆಗಿತ್ತು. ಈ ಶೋಗೆ ಕೊನೆಗೂ ಫಿನಾಲೆ ನಡೆಯೋ ದಿನ ಸಮೀಪಿಸಿದೆ ಎಂಬುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಕೊನೆಗೂ ಪೆನ್ಡ್ರೈವ್ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್ಡಿಕೆ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ

