‘ಗಾರ್ಡನ್’ ಸಿನಿಮಾಕ್ಕೆ ದರ್ಶನ್ ಅಳಿಯ ಮನೋಜ್ ನಾಯಕ
Darshan Thoogudeepa: ಸಂಬಂಧದಲ್ಲಿ ನಟ ದರ್ಶನ್ ಅವರ ಅಳಿಯನಾಗಿರುವ ಮನೋಜ್ ‘ಗಾರ್ಡನ್’ ಹೆಸರಿನ ಸಿನಿಮಾನಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಕ್ಲಾಪ್ ಮಾಡುವ ಮೂಲಕ ದರ್ಶನ್ ಸಹೋದರ ತೂಗುದೀಪ ಶ್ರೀನಿವಾಸ್ ಶುಭ ಕೋರಿದರು. ‘ಗಾರ್ಡನ್’ ಸಿನಿಮಾ ಬಗ್ಗೆ ಮನೋಜ್ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ...
ಸಂಬಂಧದಲ್ಲಿ ನಟ ದರ್ಶನ್ (Darshan) ಅವರ ಅಳಿಯನಾಗಿರುವ ಮನೋಜ್ ‘ಗಾರ್ಡನ್’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಪೌರ ಕಾರ್ಮಿಕರ ಜೀವನದ ಮೇಲೆ ಬೆಳಕು ಚೆಲ್ಲುವ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಪೌರ ಕಾರ್ಮಿಕರ ಕಷ್ಟಗಳ ಜೊತೆಗೆ, ಕಸ ಮಾಫಿಯಾ ಇನ್ನಿತರೆ ಅಂಶಗಳು ಸಹ ಇರಲಿವೆ. ಸಿನಿಮಾಕ್ಕೆ ಕ್ಲಾಪ್ ಮಾಡುವ ಮೂಲಕ ದರ್ಶನ್ ಸಹೋದರ ತೂಗುದೀಪ ಶ್ರೀನಿವಾಸ್ ಶುಭ ಕೋರಿದರು. ‘ಗಾರ್ಡನ್’ ಸಿನಿಮಾ ಬಗ್ಗೆ ಮನೋಜ್ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
