ಸುದೀಪ್ ವಿರುದ್ಧ ಏಕವಚನ ಬಳಸಿದರೇ ಡಿಸಿಎಂ ಡಿಕೆಶಿ: ವಿಡಿಯೋ ನೋಡಿ
Kichcha Sudeep: ಚಿತ್ರರಂಗದ ನೆಟ್ಟು ಬೋಲ್ಟು ಸರಿಯಾಗಿಯೇ ಇದೆ ಎಂಬ ಸುದೀಪ್ ಅವರ ಸಹಜ ಹೇಳಿಕೆಯನ್ನು ಡಿಸಿಎಂ ಡಿಕೆ ಶಿವಕುಮಾರ್ ಸಿಟ್ಟಿನಿಂದಲೇ ಸ್ವೀಕರಿಸಿದಂತೆ ತೋರುತ್ತಿದ್ದು, ಸುದೀಪ್ ಅವರ ಬಗ್ಗೆ ಏಕವಚನ ಬಳಸಿ ತಿರುಗೇಟು ನೀಡಿದ್ದಾರೆ. ಡಿಕೆ ಶಿವಕುಮಾರ್ ಹೇಳಿದ್ದೇನು? ಇಲ್ಲಿದೆ ನೋಡಿ ವಿಡಿಯೋ...
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಕೆಲ ತಿಂಗಳ ಹಿಂದೆ ಅಂತರಾಷ್ಟ್ರೀಯ ಸಿನಿಮೋತ್ಸವ ಕಾರ್ಯಕ್ರಮದಲ್ಲಿ ಚಿತ್ರರಂಗದ ನೆಟ್ಟು-ಬೋಲ್ಟು ಟೈಟ್ ಮಾಡಬೇಕು ಎಂದು ಹೇಳಿದ್ದರು. ಡಿಕೆಶಿಯ ಈ ಮಾತು ಭಾರಿ ವಿವಾದ ಎಬ್ಬಿಸಿತ್ತು. ಇತ್ತೀಚೆಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸುದೀಪ್, ಚಿತ್ರರಂಗದ ನೆಟ್ಟು ಬೋಲ್ಟು ಸರಿಯಾಗಿಯೇ ಇದೆ ಎಂದು ಸಹಜವಾಗಿಯೇ ಹೇಳಿದ್ದರು. ಆದರೆ ಇದನ್ನು ಸಿಟ್ಟಿನಿಂದಲೇ ಸ್ವೀಕರಿಸಿದಂತೆ ತೋರುತ್ತಿದ್ದು, ಸುದೀಪ್ ಅವರ ಬಗ್ಗೆ ಏಕವಚನ ಬಳಸಿ ತಿರುಗೇಟು ನೀಡಿದ್ದಾರೆ. ಡಿಕೆ ಶಿವಕುಮಾರ್ ಹೇಳಿದ್ದೇನು? ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 22, 2025 08:51 AM
Latest Videos