ಆ್ಯಂಬುಲೆನ್ಸ್ ಕ್ಯೂ ನಿಲ್ಲೋ ವಿಚಾರ. ಬೆಂಗಳೂರು ಪಾಲಿಕೆಯಿಂದ ಬರ್ತಾ ಇರೋದು 2-3 ಮೃತದೇಹ. ಬೆಂಗಳೂರು ಗ್ರಾಮೀಣ, ಅಕ್ಕಪಕ್ಕದ ಜಿಲ್ಲೆಗಳು ಹಾಗೂ ಖಾಸಗೀ ಆಸ್ಪತ್ರೆಗಳಿಂದ ಬರ್ತಿವೆ. 10 ರಿಂದ 11 ಗಂಟೆಗೆ ಶವಗಳು ಬರ್ತಾ ಇದೆ. ಇದ್ರಿಂದ ಶವಗಳನ್ನು ಸುಡೋದು ತೊಂದರೆ ಆಗ್ತಿದೆ. ಹೀಗಾಗೀ ಸಿಬ್ಬಂದಿಗೆ ಶಿಫ್ಟ್ ವ್ಯವಸ್ಥೆ ಮಾಡಲಿದ್ದೇವೆ. ಖಾಸಗೀ ಆಸ್ಪತ್ರೆಗಳಿಂದ ಬರೋವ್ರಿಗೆ ಸ್ಲಾಟ್ ವ್ಯವಸ್ಥೆ ಇಲ್ಲ. ಅದನ್ನು ವ್ಯವಸ್ಥೆ ಮಾಡಲಿದ್ದೇವೆ. ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳಿಕೆ.