ನಿಷೇಧದ ಮಧ್ಯೆಯೂ ಬನಶಂಕರಿ ದೇವಿ ಅದ್ದೂರಿ ಜಾತ್ರಾ ರಥೋತ್ಸವ; ತೇರು ಎಳೆದ ಭಕ್ತರು
ಅದು ಉತ್ತರ ಕರ್ನಾಟಕದ ಸುಪ್ರಸಿದ್ದ ಜಾತ್ರೆ. ಪ್ರತಿ ವರ್ಷ ಆ ಜಾತ್ರೆ ಒಂದು ತಿಂಗಳ ಕಾಲ ನಡೆಯುತ್ತದೆ. ಜಾತ್ರೆಗೆ ಲಕ್ಷಾಂತರ ಭಕ್ತರು ಬಂದು ದೇವಿ ದರ್ಶನ ಪಡೆದು, ರಥೋತ್ಸವದಲ್ಲಿ ಭಾಗಿಯಾಗ್ತಾರೆ. ಆದರೆ ಈ ವರ್ಷ ಕೋವಿಡ್ ಹಿನ್ನೆಲೆ ಆ ಜಾತ್ರೆ ರಥೋತ್ಸವವನ್ನು ನಿಷೇಧ ಮಾಡಲಾಗಿದೆ. ಆದರೆ ಭಕ್ತರು ಮಾತ್ರ ನಿಷೇಧದ ಮಧ್ಯೆಯೂ ತೇರು ಎಳೆದೆ ಬಿಟ್ರು. ಲಕ್ಷಾಂತರ ಜನ ಸೇರದಿದ್ರು ಸಹಸ್ರಾರು ಸಂಖ್ಯೆಯ ಜನಸ್ತೋಮದ ನಡುವೆ ರಥೋತ್ಸವ ನಡೆದೆ ಬಿಡ್ತು.

Published on: Jan 31, 2021 10:43 AM
Latest Videos