ಜುಬಿಲಂಟ್ ಬ್ಯುಸಿನೆಸ್ ಮಾಡೆಲ್ ಎಂದರೇನು? ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ

ಮೊದಲ ಬಾರಿಗೆ 1996ರಲ್ಲಿ ದೆಹಲಿಯಲ್ಲಿ (Delhi) ಡಾಮಿನೋಸ್ ಔಟ್ ಲೆಟ್ ಅನ್ನು ಆರಂಭಿಸಲಾಯಿತು. ನಂತರ 2021ರ ಡಿಸೆಂಬರ್ ಹೊತ್ತಿಗೆ ದೇಶದ 322 ನಗರಗಳಲ್ಲಿ ಡಾಮಿನೋಸ್ ಪಿಜ್ಜಾದ 1,495 ಔಟ್ ಲೆಟ್ ಆರಂಭವಾಯಿತು.

TV9kannada Web Team

| Edited By: sandhya thejappa

May 18, 2022 | 8:39 AM

ಜುಬಿಲಂಟ್​ನ ಬ್ಯುಸಿನೆಸ್ ಮಾಡೆಲ್ (Jubilant Business Model) ಎಂದರೇನು? ಅಂತ ಇಲ್ಲಿ ತಿಳಿಸಲಾಗಿದೆ. ಶ್ಯಾಮಸುಂದರ್ ಹಾಗೂ ಹರಿ ಡಾಮಿನೋಸ್ ಪಿಜ್ಜಾವನ್ನು ಭಾರತದಲ್ಲಿ ಪರಿಚಯಿಸಿದರು. ಮೊದಲ ಬಾರಿಗೆ 1996ರಲ್ಲಿ ದೆಹಲಿಯಲ್ಲಿ (Delhi) ಡಾಮಿನೋಸ್ ಔಟ್ ಲೆಟ್ ಅನ್ನು ಆರಂಭಿಸಲಾಯಿತು. ನಂತರ 2021ರ ಡಿಸೆಂಬರ್ ಹೊತ್ತಿಗೆ ದೇಶದ 322 ನಗರಗಳಲ್ಲಿ ಡಾಮಿನೋಸ್ ಪಿಜ್ಜಾದ 1,495 ಔಟ್ ಲೆಟ್ ಆರಂಭವಾಯಿತು. ನಂತರ ಕಂಪನಿ ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ನೇಪಾಳದಲ್ಲಿ ಡಾಮಿನೋಸ್ ಪಿಜ್ಜಾ ಬ್ರ್ಯಾಂಡ್ಅನ್ನು ಅಭಿವೃದ್ಧಿಪಡಿಸುವ ವಿಶೇಷ ಅಧಿಕಾರವನ್ನೂ ಹೊಂದಿದೆ.

Follow us on

Click on your DTH Provider to Add TV9 Kannada