‘ಮಜಾ ಟಾಕೀಸ್’ನಲ್ಲಿ ದೇವರಾಜ್ ಫ್ಯಾಮಿಲಿ; ಪತ್ನಿಗೂ ಗೊತ್ತಿಲ್ಲದ ವಿಚಾರ ರಿವೀಲ್
‘ಮಜಾ ಟಾಕೀಸ್’ ಶೋನಲ್ಲಿ ಹಲವು ಸೆಲೆಬ್ರಿಟಿಗಳು ಬರುತ್ತಾರೆ. ಈ ವೇಳೆ ಅನೇಕ ವಿಚಾರಗಳನ್ನು ದೇವರಾಜ್ ಅವರು ರಿವೀಲ್ ಮಾಡಿದ್ದಾರೆ. ಈ ವಿಚಾರಗಳನ್ನು ಕೇಳಿ ಸ್ವತಃ ಅವರ ಪತ್ನಿ ಕೂಡ ಶಾಕ್ಗೆ ಒಳಗಾಗಿದ್ದಾರೆ. ಈ ಬಗ್ಗೆ ಅವರು ಹೇಳಿದ್ದು ಏನು ಎಂಬುದರ ವಿಡಿಯೋ ಇಲ್ಲಿದೆ.
‘ಮಜಾ ಟಾಕೀಸ್’ನಲ್ಲಿ ಈ ಬಾರಿ ದೇವರಾಜ್ ಫ್ಯಾಮಿಲಿಯ ಆಗಮನ ಆಗಿದೆ. ದೇವರಾಜ್ ಅವರ ನಟನಾ ಅನುಭವ ಸಾಕಷ್ಟಿದೆ. ಹೀಗಾಗಿ, ಚಿತ್ರರಂಗದಲ್ಲಿ ಕಳೆದಾಗ ಆದ ಅನುಭವಗಳನ್ನು ದೇವರಾಜ್ ಅವರು ಹಂಚಿಕೊಂಡಿದ್ದಾರೆ. ಕೆಲವು ವಿಚಾರಗಳು ಪತ್ನಿಗೇ ಗೊತ್ತಿರಲಿಲ್ಲ. ಈ ವಿಚಾರವನ್ನು ಕೇಳಿ ದೇವರಾಜ್ ಪತ್ನಿ ಚಂದ್ರಲೇಖಾ ಶಾಕ್ಗೆ ಒಳಗಾದರು. ಈ ಎಪಿಸೋಡ್ ಈ ವೀಕೆಂಡ್ನಲ್ಲಿ ಪ್ರಸಾರ ಕಾಣಲಿದೆ. ಕುರಿ ಪ್ರತಾಪ್ ಹಾಗೂ ಇತರರು ಎಲ್ಲರನ್ನೂ ರಂಜಿಸಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Feb 26, 2025 10:39 AM
Latest Videos

ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!

ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ

ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ

ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್ಗೆ ಸೇರ್ಪಡೆ
