‘ಇದ್ರೆ ನೆಮ್ದಿಯಾಗ್ ಇರ್ಬೇಕ್’ ಹಿನ್ನೆಲೆ ಗೊತ್ತಿರಲಿಲ್ಲ: ‘ಡೆವಿಲ್’ ನಿರ್ದೇಶಕ ಪ್ರಕಾಶ್
Devil movie song: ದರ್ಶನ್ ನಟನೆಯ ‘ಡೆವಿಲ್’ ಸಿನಿಮಾನಲ್ಲಿ ‘ಇದ್ರೆ ನೆಮ್ದಿಯಾಗ್ ಇರ್ಬೇಕ್’ ಎಂಬ ಹಾಡಿನ ಸಾಲು ಇದೆ. ಅಸಲಿಗೆ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿಗೆ ಕೆಟ್ಟದಾಗಿ ಬೈಯ್ದಿದ್ದಾಗ ಬಳಸಿದ ವಾಕ್ಯವದು. ಅದನ್ನೇ ಸಿನಿಮಾ ಹಾಡಾಗಿ ಬಳಸಲಾಗಿದೆ. ಈ ಬಗ್ಗೆ ನಿರ್ದೇಶಕ ಪ್ರಕಾಶ್ ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಮಾಡಲಾಯ್ತು. ವಿಡಿಯೋ ನೋಡಿ...
ದರ್ಶನ್ (Darshan) ನಟನೆಯ ‘ಡೆವಿಲ್’ (Devil) ಸಿನಿಮಾನಲ್ಲಿ ‘ಇದ್ರೆ ನೆಮ್ದಿಯಾಗ್ ಇರ್ಬೇಕ್’ ಎಂಬ ಹಾಡಿನ ಸಾಲು ಇದೆ. ಅಸಲಿಗೆ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿಗೆ ಕೆಟ್ಟದಾಗಿ ಬೈಯ್ದಿದ್ದಾಗ ಬಳಸಿದ ವಾಕ್ಯವದು. ಅದನ್ನೇ ಸಿನಿಮಾ ಹಾಡಾಗಿ ಬಳಸಲಾಗಿದೆ. ಈ ಬಗ್ಗೆ ನಿರ್ದೇಶಕ ಪ್ರಕಾಶ್ ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಮಾಡಲಾಯ್ತು. ಅಸಲಿಗೆ ‘ಆ ವಾಕ್ಯದ ಹಿನ್ನೆಲೆಯೇ ನನಗೆ ಗೊತ್ತಿರಲಿಲ್ಲ. ಮೊದಲು ಹಾಡು ಬರೆದವರು ಕಳಿಸಿದಾಗ ನನಗೆ ಇಷ್ಟವಾಯ್ತು. ಹಾಡಿನ ಚಿತ್ರೀಕರಣ ಶುರುವಾದ ಮೇಲೆ ನನಗೆ ಹಿನ್ನೆಲೆ ಗೊತ್ತಾಗಿದ್ದು, ಅಲ್ಲಿಯವರೆಗೆ ಗೊತ್ತಿರಲಿಲ್ಲ’ ಎಂದು ಪ್ರಕಾಶ್ ಹೇಳಿದ್ದಾರೆ. ಅಂದಹಾಗೆ ಅದರ ಬದಲು ಇನ್ನೂ ಒಂದು ಸಾಲಿತ್ತಂತೆ ಆದರೆ ಅದನ್ನು ಬಳಸಲಿಲ್ಲವಂತೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
