ಸಹೋದರ ಧೀರೇನ್ ಸಿನಿಮಾ ರಿವ್ಯೂ ಮಾಡಿದ ಧನ್ಯಾ ರಾಮ್​ಕುಮಾರ್

| Updated By: ರಾಜೇಶ್ ದುಗ್ಗುಮನೆ

Updated on: Aug 26, 2022 | 5:16 PM

‘ಶಿವ 143’ ಸಿನಿಮಾ ಇಂದು (ಆಗಸ್ಟ್ 26) ರಿಲೀಸ್ ಆಗಿದೆ. ಈ ಸಿನಿಮಾ ಬಗ್ಗೆ ಧನ್ಯಾ ರಾಮ್​ಕುಮಾರ್ ಅವರು ರಿಯಾಕ್ಷನ್ ನೀಡಿದ್ದಾರೆ.

ನಟಿ ಧನ್ಯಾ ರಾಮ್​ಕುಮಾರ್ (Dhanya Ramkumar) ಅವರು ಈಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರ ಸಹೋದರ ಧೀರೇನ್ ರಾಮ್​ಕುಮಾರ್ ನಟನೆಯ ‘ಶಿವ 143’ ಸಿನಿಮಾ (Shiva 143 Movie) ಇಂದು (ಆಗಸ್ಟ್ 26) ರಿಲೀಸ್ ಆಗಿದೆ. ಈ ಸಿನಿಮಾ ಬಗ್ಗೆ ಧನ್ಯಾ ರಾಮ್​ಕುಮಾರ್ ಅವರು ರಿಯಾಕ್ಷನ್ ನೀಡಿದ್ದಾರೆ. ಧೀರೇನ್ ನಟನೆ, ಸಿನಿಮಾ ಹೇಗಿತ್ತು ಎಂಬ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Follow us on