AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ

ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ

ಮಂಜುನಾಥ ಸಿ.
|

Updated on: Mar 15, 2025 | 9:45 PM

Share

Dhruva Sarja: ಬುದ್ಧಿ ತಿಳಿಯದ ಸಣ್ಣ ವಯಸ್ಸಿನಲ್ಲಿ ಮಕ್ಕಳು ಮಾತು-ಮಾತಿಗೆ ಏನೇನೋ ಆಣೆ ಮಾಡಿಬಿಡುತ್ತಾರೆ. ಅಂತೆಯೇ ಧ್ರುವ ಸರ್ಜಾ ಸಹ ತಮ್ಮ ಊರಿನ ಅಜ್ಜಿಯೊಬ್ಬರಿಗೆ ತಾನು ಸಣ್ಣ ವಯಸ್ಸಲ್ಲಿದ್ದಾಗ ತುಳಸಿ ಮೇಲೆ ಆಣೆಯಿಟ್ಟು ಭಾಷೆಯೊಂದನ್ನು ಕೊಟ್ಟಿದ್ದರಂತೆ. ಇದೀಗ ಸುಮಾರು 30 ವರ್ಷಗಳ ಬಳಿಕ ಆ ಮಾತನ್ನು ನಡೆಸಿಕೊಟ್ಟಿದ್ದಾರೆ ನಟ ಧ್ರುವ ಸರ್ಜಾ. ಏನಿದು ಕತೆ? ವಿಡಿಯೋ ನೋಡಿ...

ಬುದ್ಧಿ ತಿಳಿಯದ ಸಣ್ಣ ವಯಸ್ಸಿನಲ್ಲಿ ಮಕ್ಕಳು ಮಾತು-ಮಾತಿಗೆ ಏನೇನೋ ಆಣೆ ಮಾಡಿಬಿಡುತ್ತಾರೆ. ಅಂತೆಯೇ ಧ್ರುವ ಸರ್ಜಾ ಸಹ ತಮ್ಮ ಊರಿನ ಅಜ್ಜಿಯೊಬ್ಬರಿಗೆ ತಾನು ಸಣ್ಣ ವಯಸ್ಸಲ್ಲಿದ್ದಾಗ ತುಳಸಿ ಮೇಲೆ ಆಣೆಯಿಟ್ಟು ಭಾಷೆಯೊಂದನ್ನು ಕೊಟ್ಟಿದ್ದರಂತೆ. ಇದೀಗ ಸುಮಾರು 30 ವರ್ಷಗಳ ಬಳಿಕ ಆ ಮಾತನ್ನು ನಡೆಸಿಕೊಟ್ಟಿದ್ದಾರೆ ನಟ ಧ್ರುವ ಸರ್ಜಾ. ಏನಿದು ಕತೆ? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More