‘ಸೌತ್ ಇಂಡಿಯನ್ ಹೀರೋ’ ಸಿನಿಮಾ ತಂಡಕ್ಕೆ ಧ್ರುವ ಸರ್ಜಾ ಬೆಂಬಲ
ಈ ಚಿತ್ರದ ಸಾಂಗ್ನ ಧ್ರುವ ಸರ್ಜಾ ಅವರು ರಿಲೀಸ್ ಮಾಡಿದ್ದಾರೆ. ಈ ಹಾಡನ್ನು ಕೇಳಿ ಧ್ರುವ ಅವರು ಇಂಪ್ರೆಸ್ ಆಗಿದ್ದಾರೆ. ಹಾಡಿನ ಬಗ್ಗೆ ಅವರು ಹೇಳಿದ ಮಾತು ಈ ವಿಡಿಯೋದಲ್ಲಿದೆ.
‘ಸೌತ್ ಇಂಡಿಯನ್ ಹೀರೋ’ (South Indian Hero Movie) ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿವೆ. ಹೊಸ ನಟ ಸಾರ್ಥಕ್ ಅವರು ಹೀರೋ ಆಗಿ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರಿಗೆ ಜೋಡಿಯಾಗಿ ಕಾಶಿಮಾ ನಟಿಸಿದ್ದಾರೆ. ನರೇಶ್ (Naresh) ನಿರ್ದೇಶನ ಮಾಡಿದ್ದು, ಶಿಲ್ಪಾ ಎಲ್.ಎಸ್. ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಸಾಂಗ್ನ ಧ್ರುವ ಸರ್ಜಾ ಅವರು ರಿಲೀಸ್ ಮಾಡಿದ್ದಾರೆ. ಈ ಹಾಡನ್ನು ಕೇಳಿ ಧ್ರುವ ಅವರು ಇಂಪ್ರೆಸ್ ಆಗಿದ್ದಾರೆ. ಹಾಡಿನ ಬಗ್ಗೆ ಅವರು ಹೇಳಿದ ಮಾತು ಈ ವಿಡಿಯೋದಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos