AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ವಾಟ್ಲೆ ಕಿಚನ್​​ಗೆ ಬಂದ ‘ಧುರಂಧರ್’ ಹಮ್ಜಾ ಅಲಿ: ವಿಡಿಯೋ

ಕ್ವಾಟ್ಲೆ ಕಿಚನ್​​ಗೆ ಬಂದ ‘ಧುರಂಧರ್’ ಹಮ್ಜಾ ಅಲಿ: ವಿಡಿಯೋ

ಮಂಜುನಾಥ ಸಿ.
|

Updated on:Jul 11, 2026 | 12:10 PM

Share

Kwatle Kitchen: ‘‘ಧುರಂಧರ್’ ಸಿನಿಮಾನಲ್ಲಿ ಹಮ್ಜಾ ಅಲಿ ಪಾತ್ರದಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಇಂಟರ್ನೆಟ್ ಮೀಮ್​​​ಗಳಲ್ಲಿ, ಜಾಹೀರಾತುಗಳಲ್ಲಿ ಇದೀಗ ಹಮ್ಜಾ ಅಲಿ ಮಿಂಚುತ್ತಿದ್ದಾರೆ. ಇದೀಗ ಕಲರ್ಸ್​​ನ ಕ್ವಾಟ್ಲೆ ಕಿಚನ್​​ಗೆ ‘ಧುರಂಧರ್’ನ ಹಮ್ಜಾ ಅಲಿ ಬಂದಿದ್ದಾರೆ. ಹಾಸ್ಯ ಕಲಾವಿದರೊಬ್ಬರು ಹಮ್ಜಾ ಅಲಿ ವೇಶ ಧರಿಸಿ ‘ಕ್ವಾಟ್ಲೆ ಕಿಚನ್ 2’ಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳಿಗೆ ಸಖತ್ ಕ್ವಾಟ್ಲೆ ಕೊಟ್ಟಿದ್ದಾರೆ. ಸ್ಪರ್ಧಿಗಳು ಸಹ ಹಮ್ಜಾ ಅಲಿಯ ಕಾಲೆಳೆದಿದ್ದಾರೆ. ವಿಡಿಯೋ ನೋಡಿ...

ಧುರಂಧರ್’ (Dhurandhar) ಮತ್ತು ‘ಧುರಂಧರ್ 2’ ಸಿನಿಮಾಗಳು ದೊಡ್ಡ ಹಿಟ್ ಆಗಿದೆ. ನಟ ರಣ್ವೀರ್ ಸಿಂಗ್, ‘ಧುರಂಧರ್’ ಸಿನಿಮಾನಲ್ಲಿ ಹಮ್ಜಾ ಅಲಿ ಪಾತ್ರದಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಇಂಟರ್ನೆಟ್ ಮೀಮ್​​​ಗಳಲ್ಲಿ, ಜಾಹೀರಾತುಗಳಲ್ಲಿ ಇದೀಗ ಹಮ್ಜಾ ಅಲಿ ಮಿಂಚುತ್ತಿದ್ದಾರೆ. ಇದೀಗ ಕಲರ್ಸ್​​ನ ಕ್ವಾಟ್ಲೆ ಕಿಚನ್​​ಗೆ ‘ಧುರಂಧರ್’ನ ಹಮ್ಜಾ ಅಲಿ ಬಂದಿದ್ದಾರೆ. ಹಾಸ್ಯ ಕಲಾವಿದರೊಬ್ಬರು ಹಮ್ಜಾ ಅಲಿ ವೇಶ ಧರಿಸಿ ‘ಕ್ವಾಟ್ಲೆ ಕಿಚನ್ 2’ಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳಿಗೆ ಸಖತ್ ಕ್ವಾಟ್ಲೆ ಕೊಟ್ಟಿದ್ದಾರೆ. ಸ್ಪರ್ಧಿಗಳು ಸಹ ಹಮ್ಜಾ ಅಲಿಯ ಕಾಲೆಳೆದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published on: Jul 11, 2026 11:31 AM

Follow Us