Sign In

By signing in or creating an account, you agree with Associated Broadcasting Company's Terms & Conditions and Privacy Policy.

Different Danny: ಶಿವಣ್ಣನಿಂದ ಜೀವ ಉಳಿದ ಘಟನೆ ನೆನಪಿಸಿಕೊಂಡ ಡಿಫರೆಂಟ್ ಡ್ಯಾನಿ

Different Danny: ಶಿವಣ್ಣನಿಂದ ಜೀವ ಉಳಿದ ಘಟನೆ ನೆನಪಿಸಿಕೊಂಡ ಡಿಫರೆಂಟ್ ಡ್ಯಾನಿ

ಮಂಜುನಾಥ ಸಿ.
|

Updated on: Mar 28, 2023 | 10:36 PM

ಹಿರಿಯ ಆಕ್ಷನ್ ನಿರ್ದೇಶಕ, ಸ್ಟಂಟ್ ಮ್ಯಾನ್ ಡಿಫರೆಂಟ್ ಡ್ಯಾನಿ, ಹಿಂದೊಮ್ಮೆ ಶಿವರಾಜ್ ಕುಮಾರ್ ಅವರ ಸಮಯ ಪ್ರಜ್ಞೆಯಿಂದ ಹೇಗೆ ತಮ್ಮ ಜೀವ ಉಳಿಯಿತು ಎಂಬ ಬಗ್ಗೆ ಹೇಳಿಕೊಂಡಿದ್ದಾರೆ.

ಡಿಫರೆಂಟ್ ಡ್ಯಾನಿ (Diffrent Danny) ಕನ್ನಡ ಚಿತ್ರರಂಗದ ಹಿರಿಯ ಸ್ಟಂಟ್ ಕಲಾವಿದ ಮತ್ತು ಆಕ್ಷನ್ ನಿರ್ದೇಶಕ. ಎರಡು ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಚಿತ್ರರಂಗದಲ್ಲಿರುವ ಡಿಫರೆಂಟ್ ಡ್ಯಾನಿ ಶಿವರಾಜ್ ಕುಮಾರ್ (Shiva Rajkumar) ಸೇರಿದಂತೆ ಹಲವು ನಾಯಕ ನಟರಿಗೆ ಡ್ಯೂಪ್ ಹಾಕಿದ್ದಾರೆ. ಒಮ್ಮೆ ಮೇಕೆದಾಟುವಿನಲ್ಲಿ ನದಿಗೆ ಬೀಳುವ ದೃಶ್ಯದ ಚಿತ್ರೀಕರಣದ ವೇಳೆ ಶಿವರಾಜ್ ಕುಮಾರ್ ಅವರ ಸಮಯ ಪ್ರಜ್ಞೆಯಿಂದ ಹೇಗೆ ತಮ್ಮ ಜೀವ ಉಳಿಯಿತು ಎಂಬ ಬಗ್ಗೆ ಡಿಫರೆಂಟ್ ಡ್ಯಾನಿ ಟಿವಿ9 ಬಳಿ ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಳಿಗೆ ಇಲ್ಲಿ ಕ್ಲಿಕ್ ಮಾಡಿ