ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
Diljit Dosanjh: ಖ್ಯಾತ ಗಾಯಕ, ನಟ ದಿಲ್ಜೀತ್ ದೊಸ್ಸಾಂಜ್ ತಮ್ಮ ಲೈವ್ ಕಾನ್ಸರ್ಟ್ಗಳಿಂದ ಭಾರಿ ಜನಪ್ರಿಯತೆ ಪಡೆಯುತ್ತಿದ್ದಾರೆ. ಅವರ ಕಾನ್ಸರ್ಟ್ಗಳು ಹೋದಲ್ಲೆಲ್ಲ ಸೂಪರ್ ಹಿಟ್ ಆಗುತ್ತಿವೆ. ಜನ ಮುಗಿಬಿದ್ದು ಅವರ ಶೋಗೆ ಟಿಕೆಟ್ಟುಗಳನ್ನು ಖರೀದಿಸುತ್ತಿದ್ದಾರೆ. ಇದೀಗ ದಿಲ್ಜೀತ್ ದೊಸ್ಸಾಂಜ್ ಅಮೆರಿಕದಲ್ಲಿ ಶೋ ಮಾಡುತ್ತಿದ್ದು, ಅಮೆರಿಕದ ಶಿಕಾಗೋನಲ್ಲಿ ಫುಲ್ ಪ್ಯಾಕ್ ಶೋ ಮಾಡಿದ್ದಾರೆ. ಭಾರಿ ಜನ ದಿಲ್ಜೀತ್ ಶೋ ನೋಡಲು ಆಗಮಿಸಿದ್ದರು.
ಖ್ಯಾತ ಗಾಯಕ, ನಟ ದಿಲ್ಜೀತ್ ದೊಸ್ಸಾಂಜ್ (Diljit Dosanjh) ತಮ್ಮ ಲೈವ್ ಕಾನ್ಸರ್ಟ್ಗಳಿಂದ ಭಾರಿ ಜನಪ್ರಿಯತೆ ಪಡೆಯುತ್ತಿದ್ದಾರೆ. ಅವರ ಕಾನ್ಸರ್ಟ್ಗಳು ಹೋದಲ್ಲೆಲ್ಲ ಸೂಪರ್ ಹಿಟ್ ಆಗುತ್ತಿವೆ. ಜನ ಮುಗಿಬಿದ್ದು ಅವರ ಶೋಗೆ ಟಿಕೆಟ್ಟುಗಳನ್ನು ಖರೀದಿಸುತ್ತಿದ್ದಾರೆ. ಇದೀಗ ದಿಲ್ಜೀತ್ ದೊಸ್ಸಾಂಜ್ ಅಮೆರಿಕದಲ್ಲಿ ಶೋ ಮಾಡುತ್ತಿದ್ದು, ಅಮೆರಿಕದ ಶಿಕಾಗೋನಲ್ಲಿ ಫುಲ್ ಪ್ಯಾಕ್ ಶೋ ಮಾಡಿದ್ದಾರೆ. ಭಾರಿ ಜನ ದಿಲ್ಜೀತ್ ಶೋ ನೋಡಲು ಆಗಮಿಸಿದ್ದರು. ಅದರ ಕೆಲ ವಿಡಿಯೋಗಳನ್ನು ದಿಲ್ಜೀತ್ ದೊಸ್ಸಾಂಜ್ ಹಂಚಿಕೊಂಡಿದ್ದು ಅವುಗಳಲ್ಲಿ ಒಂದು ವಿಡಿಯೋ ಇಲ್ಲಿದೆ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us

