ಚೆನ್ನೈನಲ್ಲಿ ಕನ್ನಡ ಪರ ಮಾತು: ನಿರ್ದೇಶಕ ಪ್ರೇಮ್ ಹೇಳಿದ್ದೇನು?

Updated on: Jul 13, 2025 | 6:58 PM

KD Kannada movie: ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಪ್ರಚಾರ ಚೆನ್ನೈನಲ್ಲಿ ನಡೆಯುವಾಗ ಇದೇ ಸಮಸ್ಯೆ ಎದುರಾಯ್ತು, ಆದರೆ ನಟರಾದ ಧ್ರವ ಸರ್ಜಾ ಮತ್ತು ನಿರ್ದೇಶಕ ಪ್ರೇಮ್ ಕನ್ನಡತನವನ್ನು ಬಿಟ್ಟುಕೊಡದೆ ತಮಿಳು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಬಗ್ಗೆ ನಿರ್ದೇಶಕ ಪ್ರೇಮ್ ಹೀಗೆ ಹೇಳಿದ್ದಾರೆ....

ಕಮಲ್ ಹಾಸನ್ (Kamal Haasan) ಅವರು ಕನ್ನಡ ಭಾಷೆ ಬಗ್ಗೆ ನೀಡಿದ ಹೇಳಿಕೆಯ ವಿರುದ್ಧ ಕನ್ನಡಿಗರು ತೀವ್ರ ಪ್ರತಿಭಟನೆ ನಡೆಸಿ ಅವರ ನಟನೆಯ ‘ಥಗ್ ಲೈಫ್’ ಸಿನಿಮಾ ಅನ್ನು ರಾಜ್ಯದಲ್ಲಿ ಬಿಡುಗಡೆ ಆಗದಂತೆ ತಡೆಯಲಾಯ್ತು. ಇದೀಗ ಕನ್ನಡ ಸಿನಿಮಾಗಳು ಚೆನ್ನೈನಲ್ಲಿ ಬಿಡುಗಡೆ ಮಾಡಲು, ನಮ್ಮ ಸಿನಿಮಾಗಳನ್ನು ತಮಿಳುನಾಡಿನಲ್ಲಿ ಪ್ರಚಾರ ಮಾಡುವಾಗ ಇದೇ ವಿಷಯ ನಮ್ಮ ಚಿತ್ರತಂಡಗಳನ್ನು ಪರೋಕ್ಷವಾಗಿ ಕಾಡುತ್ತಿದೆ. ಇತ್ತೀಚೆಗೆ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಪ್ರಚಾರ ಚೆನ್ನೈನಲ್ಲಿ ನಡೆಯುವಾಗ ಇದೇ ಸಮಸ್ಯೆ ಎದುರಾಯ್ತು, ಆದರೆ ನಟರಾದ ಧ್ರವ ಸರ್ಜಾ ಮತ್ತು ನಿರ್ದೇಶಕ ಪ್ರೇಮ್ ಕನ್ನಡತನವನ್ನು ಬಿಟ್ಟುಕೊಡದೆ ತಮಿಳು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಬಗ್ಗೆ ನಿರ್ದೇಶಕ ಪ್ರೇಮ್ ಹೀಗೆ ಹೇಳಿದ್ದಾರೆ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ