
[lazy-load-videos-and-sticky-control id=”r6R5BhmyNhQ”]
ಬೆಂಗಳೂರು: ಕೊರೊನಾ ಆರ್ಭಟದ ನಡುವೆ ಮತ್ತೊಂದು ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ನಗರದ ಕೆ. ಆರ್.ಪುರಂ ಏರಿಯಾದ ರಸ್ತೆ ಹಾಗೂ ಕೆರೆಯ ಬಳಿ ಬಳಸಿದ PPE ಕಿಟ್ಗಳು ಹಾಗೂ ವೈದ್ಯಕೀಯ ತ್ಯಾಜ್ಯವನ್ನ ಬೇಕಾ ಬಿಟ್ಟಿಯಾಗಿ ಬಿಸಾಡಿರುವುದು ಕಂಡುಬಂದಿದೆ.
ಹೌದು, ಏರಿಯಾದ ರಸ್ತೆ ಬದಿಯಲ್ಲಿ PPE ಕಿಟ್ ಹಾಗೂ ವೈದ್ಯಕೀಯ ತ್ಯಾಜ್ಯವನ್ನು ಬಿಸಾಡಿರುವುದದು ಕಂಡುಬಂದಿದೆ. ಜೊತೆಗೆ, ಕೆರೆಯ ಬಳಿಯೂ ಸಹ ಬಳಸಿದ PPE ಕಿಟ್ಗಳು ಪತ್ತೆಯಾಗಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಶುರುವಾಗಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳದ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 9:13 am, Sat, 11 July 20