ರಾಹುಲ್ ಗಾಂಧಿ ಸೂಚನೆ ಮೇರೆಗೆ ಸಿದ್ದರಾಮಯ್ಯರನ್ನು ತಬ್ಬಿಕೊಂಡ ಡಿಕೆ ಶಿವಕುಮಾರ್! ವಿಡಿಯೋ ನೋಡೀ
ವಿಪಕ್ಷ ನಾಯಕ ಸಿದ್ದರಾಮಯ್ಯರನ್ನ ತಬ್ಬಿಕೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ರಾಹುಲ್ ಗಾಂಧಿ ಸನ್ನೆ ಮಾಡಿದ್ರಂತೆ. ರಾಹುಲ್ ಗಾಂಧಿ ಸೂಚನೆ ಬಳಿಕ ಡಿಕೆಶಿ ಸಿದ್ದುನ ತಬ್ಬಿಕೊಂಡ್ರಂತೆ.
ದಾವಣಗೆರೆಯಲ್ಲಿ ನಿನ್ನೆ(ಆಗಸ್ಟ್ 03) ಅದ್ಧೂರಿ ಸಿದ್ದರಾಮೋತ್ಸವ ನೆರವೇರಿದೆ. ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಡಿಕೆ ಶಿವಕುಮಾರ್ ತಬ್ಬಿಕೊಂಡರು. ಈ ಮೂಲಕ ತಮ್ಮಿಬ್ಬರಲ್ಲಿ ಯಾವುದೇ ವೈಮಸ್ಸಿಲ್ಲ ಎಂಬ ಸಂದೇಶ ಸಾರಿದ್ದರು. ಆದ್ರೆ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನ ತಬ್ಬಿಕೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ರಾಹುಲ್ ಗಾಂಧಿ ಸನ್ನೆ ಮಾಡಿದ್ರಂತೆ. ರಾಹುಲ್ ಗಾಂಧಿ ಸೂಚನೆ ಬಳಿಕ ಡಿಕೆಶಿ ಸಿದ್ದುನ ತಬ್ಬಿಕೊಂಡ್ರಂತೆ.
Loading...
Unable to load recommendations.
Follow Us
