ಗಿಲ್ಲಿಗೆ ವೇಟ್ ಮಾಡ್ತಾ ಇದೀರಾ ಎಂದು ಕೇಳಿದಾಗ ‘ಡಿ ಬಾಸ್’ ಎಂದು ಕೂಗಿದ ಫ್ಯಾನ್ಸ್
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಆಗಿ ಗಿಲ್ಲಿ ಹೊರಹೊಮ್ಮಿದರು. ಅವರು ಗಿಲ್ಲಿ ಕ್ರೇಜ್ ನೋಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಡಿಕೆ ಸುರೇಶ್ ಶಾಕ್ ಆದರು. ಆ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಗಿಲ್ಲಿ ಕ್ರೇಜ್ ಜೋರಾಗಿಯೇ ಇದೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಗಿಲ್ಲಿ ನಟ ಕ್ರೇಜ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರ ಖ್ಯಾತಿ ಹೆಚ್ಚಾಗಿದೆ. ಇತ್ತೀಚೆಗೆ ಬೊಂಬೆನಾಡ ಗಂಗೋತ್ಸವದಲ್ಲಿ ಗಿಲ್ಲಿಗೆ ಜನರು ಕಾದರು. ‘ಗಿಲ್ಲಿ ಕಾಯ್ತಾ ಇದೀರಾ’ ಎಂದು ಕೇಳಿದರು. ಜನರು ಹೌದು ಎಂದರು. ಆದರೆ, ಅವರು ಬರೋದಿಲ್ಲ ಎಂದು ಡಿಕೆ ಸುರೇಶ್ ತಿಳಿಸಿದರು. ಆ ಬಳಿಕ, ದರ್ಶನ್ ಅಭಿಮಾನಿಗಳು ಡಿ ಬಾಸ್ ಎಂದು ಕೂಗಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
