Video: ಮಹಿಳೆಯ ಹಿಂಬಾಲಿಸಿಕೊಂಡು ಬಂದು ಆಕೆಯ ಮನೆಯೊಳಗೆ ನುಗ್ಗಲು ವ್ಯಕ್ತಿ ಯತ್ನ, ಆಮೇಲೇನಾಯ್ತು ನೋಡಿ
ನಗರದ ಬೀದಿ ದೀಪಗಳು ಮಂದವಾಗಿದ್ದವು. ಸಂಜೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಮಹಿಳೆಗೆ ತನ್ನ ಹಿಂದೆ ಯಾರೋ ಬರುತ್ತಿದ್ದಾರೆ ಎಂಬ ಸಂಶಯ ಕಾಡಿತ್ತು. ಅವಳು ಹೆಜ್ಜೆ ಜೋರು ಮಾಡಿದಷ್ಟೂ, ಆ ಅಪರಿಚಿತ ವ್ಯಕ್ತಿಯ ಚಪ್ಪಲಿಯ ಸದ್ದು ಹತ್ತಿರವಾಗುತ್ತಿತ್ತು. ಅಪಾರ್ಟ್ಮೆಂಟ್ ತಲುಪಿದರೆ ಸಾಕೆಂದು ಓಡಿ ಬಂದರೆ ಆತ ಅಲ್ಲಿಗೂ ಬಂದಿದ್ದ. ಆಕೆ ಮನೆಯ ಬಾಗಿಲು ಇನ್ನೇನು ತೆಗೀಬೇಕು ಅನ್ನುವಷ್ಟರಲ್ಲಿ ಆತ ಕೂಡ ಆಕೆಯ ಹಿಂದೆಯೇ ನಿಂತಿದ್ದ. ಆಕೆ ಬಾಗಿಲು ತೆರೆದು ಒಳಗೆ ಹೋಗಿದ್ದಾಳೆ. ಆತನೂ ಆಕೆಯ ಹಿಂದೆ ಹೋಗಬೇಕು ಅನ್ನುವಷ್ಟರಲ್ಲಿ ಆತನಿಗೆ ಅಚ್ಚರಿ ಕಾದಿತ್ತು, ಆಕೆಯ ಗಂಡ ಮನೆಯೊಳಗೆ ಇದ್ದ ಆತ ಮನೆಯೊಳಗಿಂದ ಹೊರಗೆ ಬರುವುದು ನೋಡಿ ಅಪರಿಚಿತ ವ್ಯಕ್ತಿ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಶಿವಣ್ಣನ ಸಿನಿಮಾ ಡೈಲಾಗ್ ಹೇಳಿದ ರಾಮ್ ಚರಣ್: ವಿಡಿಯೋ ನೋಡಿ
ಪ್ರಮಾಣವಚನಕ್ಕೂ ಮುನ್ನವೇ ಡಿಕೆಶಿ ನಿವಾಸಕ್ಕೆ ಭದ್ರತೆ ಹೇಗಿದೆ ನೋಡಿ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು