ಫೇಮಸ್​ ಆಯ್ತು ಸಲಗ ಟ್ಯಾಟೂ..! ಅಭಿಮಾನಿಯ ಅಭಿಮಾನ ನೋಡಿ ಭಾವುಕರಾದ ನಟ ದುನಿಯಾ ವಿಜಯ್
ನಟ ದುನಿಯಾ ವಿಜಯ್​ ಮತ್ತು ಸಲಗ ಟ್ಯಾಟೂ ಹಾಕಿಸಿಕೊಂಡ ಅವರ ಅಭಿಮಾನಿ

ಫೇಮಸ್​ ಆಯ್ತು ಸಲಗ ಟ್ಯಾಟೂ..! ಅಭಿಮಾನಿಯ ಅಭಿಮಾನ ನೋಡಿ ಭಾವುಕರಾದ ನಟ ದುನಿಯಾ ವಿಜಯ್

Updated on: Feb 14, 2021 | 7:35 PM

ನಟ ದುನಿಯಾ ವಿಜಯ್ ಅವರ ಮುಂಬರುವ ಸಿನಿಮಾ ಸಲಗ ಯಶಸ್ವಿಯಾಗಲಿ ಎಂದು ಹಾರೈಸಿದ ಅಭಿಮಾನಿಯೊಬ್ಬ, ತನ್ನ ಕೈ ಮೇಲೆ ಸಲಗ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ.

Duniya Vijay’s Fan Inks The Title Of His Upcoming Movie Name...!

Loading...
Unable to load recommendations.
Follow Us